Lrc Player

Sandeep

Saand2ep
This lyric sheet isn't paired with a song yet, so lines are shown but won't sync or seek.

[00:14.02] ಆ....ಆ....ಆ.... ಆ....ಆ....ಆ.... ಆ....ಆ....ಆ.... ಆ....ಆ....ಆ.... ಆ....ಆ....ಆ.... ಆ....ಆ....ಆ.... .... ಆ....ಆ....ಆ.... ಆ....ಆ....ಆ.... ಆ....ಆ....ಆ.... ಆ....ಆ....ಆ....

[01:08.74] ಕನ್ನಡ ನಾಡಿನ ಜೀವನದೀ ಈ ಕಾವೇರಿ

[01:13.26] ಓ ಹೋ ಹೋ ಜೀವನದೀ ಈ ಕಾವೇರಿ

[01:19.90] ಅನ್ನವ ನೀಡುವ ದೇವನದಿ ಈ ವಯ್ಯಾರಿ

[01:24.68] ಓ ಹೋ ಹೋ ದೇವನದಿ ಈ ವಯ್ಯಾರಿ

[01:31.32] ಈ ತಾಯಿಯೂ ನಕ್ಕರೇ

[01:37.17] ಸಂತೋಷದಾ ಸಕ್ಕರೇ

[01:42.48] ಮಮತೆಯಾ ಮಾತೆಗೆ

[01:45.14] ಭಾಗ್ಯದಾ ದಾತೆಗೆ

[01:48.06] ಮಾಡುವೇ ಭಕ್ತಿಯಾ ವಂದನೇ... ಓ...

[02:31.09] ಕರುನಾಡ ತಾಯಿ ಸದಾ ಚಿನ್ಮಯಿ

[02:36.14] ಕರುನಾಡ ತಾಯಿ ಸದಾ ಚಿನ್ಮಯಿ

[02:41.45] ಈ ಪುಣ್ಯ ಭೂಮಿ ನಮ್ಮ ದೇವಾಲಯ

[02:48.62] ಪ್ರೇಮಲಯಾ ಈ ದೇವಾಲಯ

[02:51.54] ಕರುನಾಡ ತಾಯಿ ಸದಾ ಚಿನ್ಮಯಿ

[02:56.59] ಕರುನಾಡ ತಾಯಿ ಸದಾ ಚಿನ್ಮಯಿ

[03:02.17] ಆ ಆಹ ಆಹ ಆಹಹಾ . ಓಹೊಹೋ ಓಹೊಹೊಹೊಹೋ

[03:30.59] ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿಸಿರಿಗನ್ನಡ ನುಡಿ

[03:40.68] ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಚೆಂದದಗುಡಿ

[03:51.04] ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆಗಂಧದ ಗುಡಿ

[04:00.08] ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದಗುಡಿ

[04:06.98] ಆಹಹಾ ಆಹಹಾ ಆಹಹಾ.ಆಹಹಾ ಆಹಹಾ ಆಹಹಾ

[04:26.11] ಇದೆ ನಾಡು ಇದೆ ಭಾಷೆ ಎಂದೆಂದೂ ನನ್ನದಾಗಿರಲಿ

[04:33.28] ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ 2