R
[00:31.13] ಹೃದಯವೇ ನಿನ್ನ ಹೆಸರಿಗೆ
[00:35.12] ಬರೆದೆ ನನ್ನೇ ನಾ..........
[00:47.07] ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
[00:51.06] ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚೆಂದ
[00:55.04] ಆಕಾಶ ನಾನಾದೆ ನಾ
[00:59.03] ಹೃದಯವೇ ನಿನ್ನ ಹೆಸರಿಗೆ
[01:03.01] ಬರೆದೆ ನನ್ನೇ ನಾ
[01:06.99] ಮಾತಿನಲ್ಲೆ ತಂದೆ ಮಳೆಬಿಲ್ಲ
[01:10.45] ನಾಚಿ ನಿಂತ ಹೂ ಬಳ್ಳಿಲೆಲ್ಲ
[01:14.70] ಬಾನಲ್ಲಿ ಒಂದಾದೆ ನಾ ....
[01:18.95] ಹೃದಯವೇ ನಿನ್ನ ಹೆಸರಿಗೆ
[01:22.40] ಬರೆದೆ ನನ್ನೇ ನಾ
[01:55.07] ಕಣ್ಣಿನಲಿ ಆಸೆ ಅಂಕುರಿಸಿ
[01:59.59] ಪ್ರಥಮಗಳು ಪಲ್ಲವಿಸಿ
[02:07.04] ಉದಯಗಳ ತೀರ ಸಂಚರಿಸಿ
[02:11.82] ಹೃದಯಗಳು ಝೇಂಕರಿಸಿ
[02:15.01] ಪ್ರಣಯದ ಹಾಡಾದೆ ನಾ
[02:19.26] ಅರಳಿದ ಹೂವಾದೆ ನಾ
[02:23.51] ಋತುವಲಿ ಒಂದಾದೆ ನಾ
[02:26.43] ಓ... ಓ .. ಓ ಆ ಆ...
[02:34.93] ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ
[02:42.90] ಹೃದಯವೇ ನಿನ್ನ ಹೆಸರಿಗೆ ಬರೆದೇ ನನ್ನೇ ನಾ....a
[03:25.13] ಮಳೆ ಹನಿಯ ಮೋಡ ನಾನಾಗಿ
[03:29.92] ಹನಿ ಇಡುವೆ ನೆನಪಾಗಿ
[03:37.35] ಉದಯಗಳ ಊರೇ ನಾನಾಗಿ
[03:42.14] ಬೆಳಕಿಡುವೆ ನಿನಗಾಗಿ
[03:45.32] ಪ್ರಣಯದ ಆರಾಧನಾ
[03:49.57] ಋತುವಿನ ಆಲಾಪನ
[03:53.56] ಮಿಥುನದ ಆಲಿಂಗನ
[03:57.01] ಓ ಓ ಹೂಂ ಆ ಆ ......
[04:05.24] ಹೃದಯವೇ ನಿನ್ನ ಹೆಸರಿಗೆ
[04:11.09] ಬರೆದೆ ನನ್ನೇ ನಾ
[04:13.22] ಹೃದಯವೇ ನಿನ್ನ ಹೆಸರಿಗೆ
[04:17.46] ಬರೆದೆ ನನ್ನೇ ನಾ
[04:21.71] 🌹🌹🌹🌹
