Lrc Player
Amruthadhare
San
[02:43.89]·
This lyric sheet isn't paired with a song yet, so lines are shown but won't sync or seek.
[00:24.40] ನೆನಪಿದೆಯೆ ಮೊದಲ ಸರಸ?
[00:28.92] ನೆನಪಿದೆಯೆ ಮೊದಲ....ವಿರಸಾ..?
[00:33.97] ನೆನಪಿದೆಯೆ ಮೊದಲು ತಂದ
[00:38.48] ಸಂಭ್ರಮದ ಕಾಣಿಕೆ?
[00:43.00] ನೆನಪಿದೆಯೆ ಮೊದಲ ಕವನ?
[00:47.51] ನೆನಪಿದೆಯೆ ಮೊದಲ... ಪಯಣಾ?...
[00:51.76] ನೆನಪಿದೆಯೆ ಮೊದಲ ದಿನದ,
[00:56.28] ಭರವಸೆಯ ಆಸರೆ?
[01:00.53] ನೀ ಇಲ್ಲವಾದರೆ ನಾ ಹೇ....ಗೆ ಬಾಳಲೀ?...
[01:09.82] ನೀ ಅಮೃತಧಾರೆ
[01:13.82] ಕೋಟಿ ಜನುಮ ಜೊತೆಗಾತಿ
[01:18.87] ನೀ ಅಮೃತಧಾರೆ
[01:23.39] ಇಹಕು ಪರಕು ಸಂಗಾ....ತಿ
[00:00.00] ನೀ ಇಲ್ಲವಾದರೆ ನಾ
[00:00.00] ಹೇಗೆ ಬಾಳಲೀ?....
