Lrc Player

Naguwa

Nah
[00:50.10]·
This lyric sheet isn't paired with a song yet, so lines are shown but won't sync or seek.

[00:00.17] ನಿಂಗಾಗಿ ಹೇಳುವೆ ಕಥೆ ನೂರನು

[00:05.75] ನಾನಿಂದು ನಗಿಸುವೆ ಈ ನಿನ್ನನು

[00:11.07] ಜೊತೆಯಾಗಿ ನಡವೆ

[00:14.27] ನಾ ಮಳೆಯಲು

[00:16.92] ಬಿಡದಂತೆ ಹಿಡಿವೆ ಈ ಕೈಯನೂ..

[00:21.97] ಗೆಳೆಯ ಜೊತೆಗೆ ಹಾರಿ ಬರುವೆ

[00:27.82] ಬಾನ ಎಲ್ಲೆ ದಾಟಿ ನಲಿವೆ

[00:35.52] ನಗುವ ನಯನ ಮಧುರ ಮೌನ

[00:40.57] ಮಿಡಿವ ಹೃದಯ ಇರೆ ಮಾತೇಕೆ......