Mu
[00:21.94] ನೆನಪಿದೆಯೆ ಮೊದಲ ಸರಸ?
[00:26.98] ನೆನಪಿದೆಯೆ ಮೊದಲ....ವಿರಸಾ..?
[00:33.62] ನೆನಪಿದೆಯೆ ಮೊದಲು ತಂದ
[00:37.87] ಸಂಭ್ರಮದ ಕಾಣಿಕೆ?
[00:42.92] ನೆನಪಿದೆಯೆ ಮೊದಲ ಕವನ?
[00:46.91] ನೆನಪಿದೆಯೆ ಮೊದಲ... ಪಯಣಾ?...
[00:51.69] ನೆನಪಿದೆಯೆ ಮೊದಲ ದಿನದ,
[00:56.20] ಭರವಸೆಯ ಆಸರೆ?
[01:00.45] ನೀ ಇಲ್ಲವಾದರೆ ನಾ ಹೇ....ಗೆ ಬಾಳಲೀ?...
[01:09.48] ನೀ ಅಮೃತಧಾರೆ
[01:14.00] ಕೋಟಿ ಜನುಮ ಜೊತೆಗಾತಿ
[01:18.78] ನೀ ಅಮೃತಧಾರೆ
[01:23.56] ಇಹಕು ಪರಕು ಸಂಗಾ....ತಿ
[01:28.08] ನೀ ill wadare na hege balali
[01:36.84] ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
[01:46.14] ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..
[01:55.44] ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
[02:04.73] ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..
[02:13.77] ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
[02:22.81] ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
