Lrc Player

Kan Kanna Salige

Sonu nigam
[04:32.01]·Synced by Guest·
This lyric sheet isn't paired with a song yet, so lines are shown but won't sync or seek.

[00:24.57] ಕಣ್ ಕಣ್ಣ ಸಲಿಗೆ

[00:35.46] ಸಲಿಗೆ ಅಲ್ಲ ಸುಲಿಗೆ

[00:40.51] ನೀನಿನ್ನು ನನಗೆ

[00:43.43] ನನಗೆ ನನ್ ನನಗೆ

[00:48.47] ಥರ ಥರ ಹೊಸಥರ

[00:52.99] ಒಲವಿನ ಅವಸರ

[00:56.71] ಹೃದಯಾನೇ ಜೋಕಾಲಿ

[01:00.43] ಕಣ್ ಕಣ್ಣ ಸಲಿಗೆ

[01:04.15] ಸಲಿಗೆ ಅಲ್ಲ ಸುಲಿಗೆ

[01:08.66] ನೀನಿನ್ನು ನನಗೆ

[01:11.58] ನನಗೆ ನನ್ ನನಗೆ

[01:17.16] ಋತು ಏಳು ಭೂಮಿಯ ಮೇಲೆ

[01:52.49] ಪ್ರಣಯಾನೇ ಎಂಟನೇ ಓಲೆ

[01:57.01] ತಿಳಿ ತಿಳಿ ಪ್ರೇಮ

[02:00.19] ಇರೋದಂತು ನಾಲ್ಕೇ ವೇದ

[02:04.44] ಪ್ರೀತಿ ತಾನೆ ಪಂಚಮ ವೇದ

[02:08.43] ನಿಜ ನಿಜ ಪ್ರೇಮ

[02:12.41] ನಾನು ನಿನ್ನಲೀ ಮೆಚ್ಚಿದ ಅಂಶವೇ ಪ್ರೀತಿ

[02:21.19] ನೀನು ನನ್ನನು ಒಪ್ಪದೇ ಹೋದರೆ ಏನೋ ಭೀತಿ

[02:30.76] ಕಣ್ ಕಣ್ಣ ಸಲಿಗೆ

[02:33.68] ಸಲಿಗೆ ಅಲ್ಲ ಸುಲಿಗೆ

[02:38.19] ನೀನಿನ್ನು ನನಗೆ

[02:41.65] ನನಗೆ ನನ್ ನನಗೆ

[03:02.10] ಸಹಿ ಮಾಡು ನನ್ನೆದೆ ತುಂಬ

[03:23.62] ನೀನೆ ಅದರ ತುಂಬ ತುಂಬ

[03:26.54] ನಂಬು ನನ್ನ ನಲ್ಲೇ

[03:31.05] ಒಂದೇ ಒಂದು ಮಾತು ಕೇಳು

[03:34.77] ಎಲ್ಲ ಜನ್ಮ ನನ್ನನೆ ಆಳು

[03:38.75] ನೀನೆ ನನ್ನ ಬಾಳು

[03:43.01] ಯಾವ ತುದಿಯಲೀ ಇದ್ದರೂ

[03:46.99] ನಾನು ನಿನ್ನನೇ ಕಾಯುವೆ

[03:47.26] ಪ್ರೀತಿಸೇ ಪ್ರೀತಿ ಮಾಡೇ

[04:00.27] ಕಣ್ ಕಣ್ಣ ಸಲಿಗೆ

[04:03.99] ಸಲಿಗೆ ಅಲ್ಲ ಸುಲಿಗೆ

[04:08.51] ನೀನಿನ್ನು ನನಗೆ

[04:11.69] ನನಗೆ ನನ್ ನನಗೆ

[04:16.47] ಥರ ಥರ ಹೊಸಥರ

[04:20.99] ಒಲವಿನ ಅವಸರ

[04:24.98] ಹೃದಯಾನೇ ಜೋಕಾಲಿ