Ee Sundara
[00:01.01] ಆ....ಆಆಆ...ಆ..
[00:07.64] ಆ...ಆಆ ಆಆ ಆಆ..ಆ..
[00:14.28] ಆ..ಆಆ.. ಆ..ಆಆ. ಆ..ಆಆ.. ಆ..ಆಆ
[00:19.60] ಈ ಸುಂದರ ಬೆಳದಿಂಗಳ
[00:31.55] ಈ ತಂಪಿನ ಅಂಗಳದಲಿ
[00:33.67] ನನ್ನ ನಿನ್ನ ನಡುವಿನಲೀ....
[00:37.66] ಈ ಸುಂದರ ಬೆಳದಿಂಗಳ
[00:40.59] ಈ ತಂಪಿನ ಅಂಗಳದಲಿ ಹೃದಯದ ತಾಳದಲಿ...
[00:45.90] ಮೌನವೇ......ರಾಗವೂ..
[00:50.15] ಉಸಿರೇ... ಭಾವವೂ
[00:54.13] ನಿನ್ನ ಈ ನಗೆಯ ಸವಿ ಶೃತಿಯಲ್ಲಿ..ಓಓ
[00:59.18] ಈ ಸುಂದರ ಬೆಳದಿಂಗಳ
[01:01.57] ಈ ತಂಪಿನ ಅಂಗಳದಲಿ
[01:03.43] ನನ್ನ ನಿನ್ನ ನಡುವಿನಲೀ.....
[01:37.69] ದಿನ..
[01:45.93] ದಿನ
[01:52.04] ಕ್ಷಣ ಕ್ಷಣ ಚಿನ್ನಾ ನನ್ನ
[01:54.16] ನಿನ್ನ ಹಾಡಲೆ ಕುಣಿಸಿರುವೆ.....
[02:00.80] ಮನ ಮನ ನಗೋ..ತರ
[02:04.79] ಕಣ್ಣಂಚಲೇ ನಗಿಸಿರುವೆ...
[02:09.03] ಒಲವೇ...
[02:11.96] ಆ ಆ ಆ ಆ ಆ ಆಆಆಆಆಆ...
[02:18.60] ಆಆಆಆಆಆಆಆ......
[02:22.05] ಒಲವೇ ನಿನ್ನ ನಲಿವೊಂದೇ
[02:26.04] ವರವೆನ್ನುತ ನಾ..ನಲಿವೆ..
[02:30.29] ಒಲವೇ..ನಿನ್ನ ಗೆಲುವೊಂದೇ
[02:34.80] ಬಲವೆನ್ನುತ ನಾ.. ಬೆರೆವೆ..
[02:38.79] ನನ್ನ ಎದೆಯೊಳಗಿನ ಸ್ವರ ನುಡಿಸುವ
[02:41.18] ಕೈಗಳೆ ನಿನದು
[02:43.30] ನಿನ್ನ ಕೈಗಳ ಜೊತೆ ಕೈಸೇರಿಸಿ
[02:45.69] ಜಗವ ಕೊಳ್ಳು ಮನಸು ನನದು
[02:47.81] ಈ ಸುಂದರ
[02:50.21] ಈ ಸುಂದರ ಬೆಳದಿಂಗಳ
[02:52.34] ಈ ತಂಪಿನ ಅಂಗಳದಲಿ
[02:54.45] ನನ್ನ ನಿನ್ನ ನಡುವಿನಲೀ..
[03:19.96] ಸಮ.....
[03:26.60] ಸಮಾ...ಆಆಆ
[03:28.46] ಸ ರಿ ಗ ಮ ಸಮಾಗಮ
[03:32.18] ಇಂತ ವಿಸ್ಮಯ ಇದೆ ಮೊದಲು....
[03:36.43] ಘಮ..ಘಮ ಎದೆ ಎಲ್ಲಾ
[03:40.68] ಇನ್ನು ಮಾತು ಬರಿ ತೊದಲು....
[03:44.93] ಉಸಿರೇ....ಏ....
[03:47.85] ಏ..ಏ..ಏ..ಏ..ಏ....
[03:57.94] ಉಸಿರೆ ನಿನ್ನ ಉಸಿರಾಗಿ
[04:01.93] ಈ ಉಸಿರ ಬರೆದಿರುವೆ..
[04:06.18] ನಮ್ಮ ಹಾ..ಡಿಗೆ ಹೆಸರಾ..ಗಲಿ
[04:10.69] ಕಾವೇರಿ ಕಲರವವೇ...
[04:14.94] ನಿನ್ನ ನೆರಳಿನ ಸನಿ ಸನಿಹಕೆ
[04:17.07] ನನ್ನ ಕೊರಳಿನ ಧನಿ ಹರಿಸಿ ಹರಿಸಿ
[04:19.46] ನಿನ್ನ ಕನಸಿಗೆ ಹೊಸ ಹೆಸರನು
[04:21.58] ಬರಿಸಿ ಮೆರೆಸಿ ನಲಿಸಲಿರುವೆ
[04:23.44] ಈ ಸುಂದರ..
[04:26.10] ಈ ಸುಂದರ ಬೆಳದಿಂಗಳ
[04:27.96] ಈ ತಂಪಿನ ಅಂಗಳದಲಿ
[04:30.08] ನನ್ನ ನಿನ್ನ ನಡುವಿನಲೀ....
[04:34.33] ಈ ಸುಂದರ ಬೆಳದಿಂಗಳ
[04:36.46] ಈ ತಂಪಿನ ಅಂಗಳದಲಿ
[04:38.59] ಹೃದಯದ ತಾ.ಳದಲಿ...
[04:42.83] ಮೌನವೇ... ರಾಗವೂ...
[04:46.55] ಉಸಿರೇ... ಭಾವವೂ...
[04:50.80] ನಿನ್ನ ಈ ನಗೆಯ ಸವಿ ಶೃತಿಯಲ್ಲಿ..ಓಓ
[04:55.85] ಹೂಂಹೂಂ..ಹೂಂಹೂಂಹೂಂ
[04:57.97] ಹೂಂಹೂಂ..ಹೂಂಹೂಂಹೂಂ
[05:00.10] ಹೂಂಹೂಂ..ಹೂಂಹೂಂಹೂಂ...
[05:03.29] ಹೂಂ........
