Lrc Player

Karna_serial_song_🎵__ಅರಳುವ_ಹೂವ_song_🎵❤💞🤍(128k)

Unknown artist
[00:32.99]·Synced by Guest·
This lyric sheet isn't paired with a song yet, so lines are shown but won't sync or seek.

[00:00.07] ಅರಳುವ ಹೂವು ಅಳುತ್ತ

[00:04.06] ಮುದುಡಿ ಮಣಯ್ತೆ

[00:08.32] ಕರಿಮಣಿಯು ಕನಸ ಕಸಿದಿದೆ

[00:13.10] ಹಸೆಮಣೆಯು ಹಾದಿ ತಪ್ಪಿದೆ

[00:17.89] ಒಲವ ಏಳು ಹೆಜ್ಜೆಗೆ

[00:22.40] ಒಡಹುಟ್ಟೆ ಜೋಡಿಯಾಯಿತೆ

[00:27.71] ದೇವರೇ ಏಕೆ ಹೀಗೆ?