Anisuthidhe
[00:27.11] ಮೊದಲಸಲ ಬದುಕಿರುವೆ
[00:42.11] ಅನಿಸುತಿದೆ..
[00:45.84] ಮಗ್ಗುಲಲೇ ಮರಣವಿದೆ
[00:49.35] ಅನಿಸುತಿದೆ..
[00:53.10] ಇರುಳಿನಲು ನೆರಳು ಸಹ
[00:56.88] ಬೆವರುತಿದೆ..
[01:00.60] ಕನಸುಗಳ ಕಳೆಬರಹವು
[01:04.10] ಕಣ್ಣಲ್ಲಿದೆ..!
[01:40.85] ನೀ..
[01:44.85] ಸಿಗದಿರಲೇನು ನನಗೆ
[01:52.09] ನೀನಿರುವ ಜಗದೊಳಗೆ
[01:55.61] ನಾನಿರುವೆ ಎನುವುದೇ
[01:58.60] ಖುಶಿ ಕೊನೆಗೆ..
[02:03.11] ಕೋರುವ ಮುನ್ನ..
[02:06.85] ನಿನಗೆ ವಿದಾಯ..
[02:11.84] ಕೋರುವೆ ಒಂದು..
[02:14.11] ಸಣ್ಣ ಸಹಾಯ..
[02:18.11] ನೀನಿರದೆ ಬದುಕಿರಲು
[02:21.60] ಹೇಳು ಉಪಾಯ!
[02:25.35] ಕೊನೆವರೆಗೂ ನೆನಪಿಡುವೆ..
[02:29.35] ಈ ರಾತ್ರಿಯ!
[03:12.09] ಈ..
[03:15.09] ಇರುಳಿಗೆ ಏನೋ
[03:18.63] ಹೆಸರು..
[03:22.85] ಸಂತಸದ ಗರ್ಭದಲಿ, ಸಂಕಟವ ಹೆರುತಿದೆ
[03:29.35] ಪ್ರತಿ ಉಸಿರು..
[03:34.11] ಎದೆಯಲಿ ಇದ್ದ..
[03:37.60] ಆರದ ಗಾಯ..
[03:41.11] ಕೆದಕಿದ ಹಾಗೆ..
[03:44.83] ಮತ್ತೆ ವಿದಾಯ..
[03:48.60] ಕೇಳುವುದು ನಾನೀಗ..
[03:52.35] ಯಾರಲಿ ನ್ಯಾಯ!
[03:56.10] ಕೊನೆವರೆಗೂ ನೆನಪಿಡುವೆ..
[03:59.60] ಈ ರಾತ್ರಿಯ!
