Lrc Player

Dorassani

Unknown artist
[04:18.53]·Synced by Guest·
This lyric sheet isn't paired with a song yet, so lines are shown but won't sync or seek.

[00:23.04] ಸಾದಾ ಸೀದಾ, ಗಂಡು ಹೈದ

[00:25.79] ನಿನ್ನ ನೋಡಿ, ಬೆಂಡು ಆದ

[00:28.80] ಮೊದಲ ಬಾರಿ, ಥಂಡಾ ಹೊಡೆದ

[00:32.30] ನನ್ನ ದೊರಸ್ಸಾನಿ, ದೊರಸ್ಸಾನಿ

[00:34.55] ನೀನೇನೆ!

[00:37.80] ನನ್ನ ಮನಸ್ಸೀಗ, ಮನಸ್ಸೀಗ

[00:40.29] ನಿಂದೇನೆ!

[00:43.54] ನನ್ನ ದೊರಸ್ಸಾನಿ ದೊರಸ್ಸಾನಿ

[00:46.29] ನೀನೇನೆ!

[00:49.07] ನನ್ನ ಮನಸ್ಸೀಗ, ಮನಸ್ಸೀಗ

[00:51.58] ನಿಂದೇನೆ!

[00:55.54] ಸಾದಾ ಸೀದಾ, ಗಂಡು ಹೈದ

[00:58.30] ನಿನ್ನ ನೋಡಿ, ಬೆಂಡು ಆದ

[01:01.05] ಮೊದಲ ಬಾರಿ, ಥಂಡಾ ಹೊಡೆದ

[01:04.77] ನನ್ನ ದೊರಸ್ಸಾನಿ, ದೊರಸ್ಸಾನಿ

[01:07.04] ನೀನೇನೆ!

[01:10.01] ನನ್ನ ಮನಸ್ಸೀಗ, ಮನಸ್ಸೀಗ

[01:12.76] ನಿಂದೇನೆ!

[01:50.07] ಖುಷಿಗಳ ಕಚಗುಳಿ

[01:53.51] ಇದ್ದರೆ ನೀ ಪಕ್ಕದಲ್ಲಿ

[01:59.05] ನನ್ನ ಪುಟ್ಟ ಎದೆಯಲಿ

[02:01.79] ಚಿಟ್ಟೆಗಳ ಕಥಕ್ಕಳಿ

[02:05.29] ಒಲವೆ! ನೀನೇನೆ ನನ್ನ ಬಲವೇ

[02:10.80] ಚೆಲುವೆ! ನೀನಿದ್ದ ಮೇಲೆ ಗೆಲುವೆ

[02:16.80] ಈ ಊರ ಜಟ್ಟಿ, ನಾ ಭಾರಿ ಗಟ್ಟಿ

[02:19.54] ನಿನ್ನೆದುರು ಸೋತೆ ಚೂಟಿ

[02:24.04] ನನ್ನ ದೊರಸ್ಸಾನಿ, ದೊರಸ್ಸಾನಿ

[02:26.04] ನೀನೇನೆ!

[02:29.54] ನನ್ನ ಮನಸ್ಸೀಗ, ಮನಸ್ಸೀಗ

[02:31.79] ನಿಂದೇನೆ!

[02:57.56] ಅನುಮತಿ ಪಡೆಯದೆ

[03:01.04] ಭುಜಗಳ ಢಿಕ್ಕಿಸಿದೆ

[03:06.82] ತರುಣನ ಹೃದಯವ

[03:09.51] ಒಲವಲಿ ಸಿಕ್ಕಿಸಿದೆ

[03:13.06] ಜಗವೇ! ನೀನಿರುವ ದಿವ್ಯ ಭವನ

[03:18.81] ಬರೆವೆ! ನಿನ್ನ ಹೆಜ್ಜೆಗೊಂದು ಕವನ

[03:24.31] ನಾ ಖಾಲಿ ಇದ್ದೆ, ನೀ ನುಗ್ಗಿ ಬಂದೆ

[03:27.31] ನನ್ನೊಳಗೆ ತುಂಬಿ ಹೋದೆ

[03:31.55] ನನ್ನ ದೊರಸ್ಸಾನಿ, ದೊರಸ್ಸಾನಿ

[03:33.80] ನೀನೇನೆ!

[03:37.04] ನನ್ನ ಮನಸ್ಸೀಗ, ಮನಸ್ಸೀಗ

[03:39.77] ನಿಂದೇನೆ!