Lrc Player

Belageddu0(NetSongs.Net)_42

Unknown artist
[03:37.27]·Synced by Guest·
This lyric sheet isn't paired with a song yet, so lines are shown but won't sync or seek.

[00:22.10] ಬೆಳಗೆದ್ದು ಯಾರ ಮುಖವ ನಾನು ನೋಡಿದೆ

[00:27.37] ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ

[00:33.11] ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು

[00:35.87] ಇಂದು ಬಣ್ಣ ಆಗಿದೆ

[00:37.11] ನಿನ್ನ ಮೇಲೆ ಕವನ ಬರೆಯೊ ಗಮನ

[00:39.62] ಈಗ ತಾನೆ ಮೂಡಿದೆ

[00:41.87] ಕನಸಲ್ಲಿ ಅರೆರೆರೆ

[00:44.12] ಬಳಿಬಂದು ಅಲೆಲೆಲೆ

[00:46.62] ಮುದ್ದಾಡಿ ಅಯ್ಯಯ್ಯಯ್ಯೊ

[00:49.37] ಕಚಗುಳಿ ತಾಳಲಾರೆ

[00:51.90] ಕನಸಲ್ಲಿ ಅರೆರೆರೆ

[00:54.36] ಬಳಿಬಂದು ಅಲೆಲೆಲೆ

[00:56.62] ಮುದ್ದಾಡಿ ಅಯ್ಯಯ್ಯಯ್ಯೊ

[00:59.62] ಕಚಗುಳಿ ತಾಳಲಾರೆ

[01:32.12] ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ

[01:36.87] ಅಡ್ಡಾದಿಡ್ಡಿ ಹೋಗೋದು ಮಾಮೂಲಿ

[01:41.37] ಸನ್ನೆಯಲ್ಲೆ ಹಾಡೊಂದು ಹಾಡುವ ವಿಧಾನ

[01:46.58] ಕಾದು ಕೇಳೊ ಪ್ರೀತಿನೇ ಮಜಾನ

[01:51.58] ಬಿಡದಂತಿರೊ ಬೆಸುಗೆ

[01:57.08] ಸೆರೆ ಸಿಕ್ಕಿರೊ ಸಲಿಗೆ...

[02:06.14] ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ

[02:10.62] ನಿನ್ನ ಜೊತೆ ಕಳೆಯೊ ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ

[02:16.09] ಕನಸಲ್ಲಿ ಅರೆರೆರೆ

[02:18.39] ಬಳಿಬಂದು ಅಲೆಲೆಲೆ

[02:20.90] ಮುದ್ದಾಡಿ ಅಯ್ಯಯ್ಯಯ್ಯೊ

[02:23.89] ಕಚಗುಳಿ ತಾಳಲಾರೆ

[02:27.09] ಹೈ ಸಾನ್ವಿ ಏನ್ ಇಷ್ಟೊತ್ತಿಗೆ? ಅರೆರೆರೆ

[02:28.83] ಓ ನಿದ್ದೆ ಬರ್ತಿಲ್ವ? ಅಲೆಲೆಲೆ

[02:30.87] ನಂಗು ಬರ್ತಿಲ್ಲ. ಅಯ್ಯಯ್ಯಯ್ಯೊ

[02:33.59] ಹೊಟ್ಟೆ ಉರಿ ತಾಳಲಾರೆ

[02:45.87] ಬೆಳಗೆದ್ದು ಯಾರ ಮುಖವ ನಾನು ನೋಡಿದೆ

[02:50.89] ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ

[02:55.59] ನಿನ್ನೆ ಕಂಡ ಕನಸು ಬ್ಲಾಕ್ ಅಂಡ್ ವೈಟು

[02:58.11] ಇಂದು ಬಣ್ಣ ಆಗಿದೆ

[03:00.59] ನಿನ್ನ ಮೇಲೆ ಕವನ ಬರೆಯೊ ಗಮನ

[03:03.09] ಈಗ ತಾನೆ ಮೂಡಿದೆ

[03:05.39] ಕನಸಲ್ಲಿ ಅರೆರೆರೆ

[03:07.87] ಬಳಿಬಂದು ಅಲೆಲೆಲೆ

[03:10.08] ಮುದ್ದಾಡಿ ಅಯ್ಯಯ್ಯಯ್ಯೊ

[03:13.13] ಕಚಗುಳಿ ತಾಳಲಾರೆ

[03:15.64] ಕನಸಲ್ಲಿ ಅರೆರೆರೆ

[03:17.37] ಬಳಿಬಂದು ಅಲೆಲೆಲೆ

[03:20.13] ಮುದ್ದಾಡಿ ಅಯ್ಯಯ್ಯಯ್ಯೊ

[03:23.12] ಕಚಗುಳಿ ತಾಳಲಾರೆ

[03:30.15] ಬೆಳಗೆದ್ದು ಯಾರ ಮುಖವ ನಾನು ನೋಡಿದೆ

[03:31.38] ಅಂದಾನೋ ಅದ್ರುಷ್ಟನೋ ಮುಂದೆ ಕುಂತಿದೆ