Lrc Player

Guruvara(Power star 2014-Puneeth Rajkumar)

Unknown artist
[04:36.20]·Synced by Guest·
This lyric sheet isn't paired with a song yet, so lines are shown but won't sync or seek.

[00:31.21] ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,

[00:38.48] ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,

[00:45.45] ಬಿದ್ದೆ ಬಿದ್ದೆ ಬಿದ್ದೆ ಎರ್ರಾಬಿರ್ರಿ ಬಿದ್ದೆ,

[00:48.97] ಖಾಲಿ ಹಾರ್ಟು ಡೀಲ್ ಆಗೋಯ್ತು, ನಾನು ಲವ್ವಲ್ಲಿ ಬಿದ್ದೆ,

[00:52.73] ಸೀದಾ ಸಾದಾ ಇದ್ದೇ, ಉಲ್ಟಾ ಪಲ್ಟಾ ಆದೆ,

[00:56.27] ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

[01:00.23] ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,

[01:03.75] ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,

[01:07.27] ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,

[01:11.23] ನೀನು ಪ್ರೀತಿ ಮಾಡು ಆಗೋದು ಆಗಲಿ..

[01:29.98] ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,

[01:37.23] ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,

[01:44.24] ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,

[01:47.72] ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,

[01:51.48] ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,

[01:55.23] ನೀನು ಪ್ರೀತಿ ಮಾಡು ಆಗೋದು ಆಗಲಿ..

[02:28.46] ಜೋರಾಗಿ ಅಳುವ ಕಂದ, ಇವಳನ್ನ ಕಂಡಾಗಿಂದ,

[02:31.97] ಬಾಯ್ತುಂಬ ನಗುವ ಚಂದಾ ನೋಡೋ ಗೋವಿಂದ,

[02:35.45] ರಾತ್ರೀಲಿ ಕಾಣೋ ಚಂದ್ರ ಹಗಲಲ್ಲೂ ಕಾಣೆ ಆದ,

[02:39.22] ಗುಟ್ಟಾಗಿ ಇವಳ ಕೆನ್ನೆಲಿ ಬಚ್ಚಿ ಕೂತ್ಕೊಂಡ,

[02:42.73] ಹುಣ್ಣಿಮೆ ಹುಟ್ಟೋದೆ ಇವಳ ಕಣ್ಣಲ್ಲೇ,

[02:46.23] ಬೀಸಿದೆ ತಂಗಾಳಿ ಹೋದಲ್ಲೆ,

[02:49.96] ಸುಮ್ಮನೆ ಕೊಲ್ಲುತ್ತಾಳೆ ನಿಂತಲ್ಲೇ,

[02:53.72] ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

[02:57.72] ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,

[03:00.98] ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,

[03:04.48] ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,

[03:08.73] ನೀನು ಪ್ರೀತಿ ಮಾಡು ಆಗೋದು ಆಗಲಿ..

[03:34.47] ಸ್ಲೇಟಲ್ಲೀ ಅ ಆ ಇ ಈ ಬರ್ಕೊಟ್ಟು ನನ್ನ ಅಮ್ಮ,

[03:37.75] ತಿದ್ದೋಕೆ ಹೇಳಿದಂತೆ ಅಂದು ಕೇಳಮ್ಮ,

[03:41.48] ಹಾರ್ಟಲ್ಲಿ ಎಲ್ ಓ ವಿ ಈ ಬರ್ದಿಟ್ಟು ಇವಳು ನಂಗೆ ತಿದ್ದೋಕೆ ಹೇಳಿದಾಳೆ ಇಲ್ಲೆ ಕಣಮ್ಮ,

[03:48.72] ಕಾಮನ ಬಿಲ್ಲನ್ನೇ ಕಿತ್ತು ಕೈಯ್ಯಲ್ಲಿ, ನೀಡುವ ಮಾಯಾವಿ ಈ ಮಳ್ಳಿ,

[03:55.71] ಮೆಲ್ಲಗೆ ಲೂಟಿ ಆದೆ ನಾನಿಲ್ಲಿ,

[03:59.96] ಹೇಂಗೇಂಗೆ ಇದ್ದೇ ಹೆಂಗಗೋದೆ ಅಯ್ಯೋ ರಾಮ ರಾಮ..

[04:17.98] ಅಯ್ಯೋ ಅಯ್ಯೋ ಪಾಪ, ನೀನು ನೋಡೆ ಸ್ವಲ್ಪ,

[04:21.74] ಒಳ್ಳೆ ಹುಡ್ಗ ಅನ್ನುಸ್ತಾನೆ ಸೈಡಲಿ,

[04:25.52] ಏನೋ ಸ್ವಲ್ಪ ಹುಂಬ, ಚೂರು ಇಲ್ಲ ಜಂಬ,

[04:28.99] ನೀನು ಪ್ರೀತಿ ಮಾಡು ಆಗೋದು ಆಗಲಿ..

[00:00.00] ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,

[00:00.00] ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,