Onde_Aetige
[00:36.35] ಒಂದೇ ಏಟಿಗೆ ಕೊಂದೇ ಬಿಟ್ಟಳು
[00:43.61] ಮುಲಾಜೇ ಇರದಂತೆ ನನ್ನನ್ನು
[00:50.62] ಚೂಪಾದ ಕಣ್ಣೊಂದು ಆಗಾಗ ಚುಚ್ಚೋದು
[00:57.36] ಹೃದಯಕ್ಕೆ ನುಸುಳೋದು ಹಾಯಾಗಿದೆ
[01:03.86] ಮೊದಲನೇ ಪ್ರೀತಿ ನನದು
[01:07.60] ಮೊದಲನೇ ನೋಟ ನೆನೆದು
[01:11.11] ಮೊದಲನೇ ಹುಚ್ಚು ನನಗೆ ಹೀಗೆ
[01:18.12] ಒಂದೇ ಏಟಿಗೆ ಕೊಂದೇ ಬಿಟ್ಟಳು
[01:24.61] ಮುಲಾಜೇ ಇರದಂತೆ ನನ್ನನ್ನು
[01:52.64] ನಿನ್ನ ಹೆಜ್ಜೆಗೆ ಕಾವಲುಗಾರ
[01:56.11] ನಿನ್ನ ಸೇವೆಗೆ ನಾ ನೌಕರ
[01:59.36] ನಿನ್ನ ಬದುಕಿಗೆ ನಾ ಜೊತೆಗಾರ
[02:05.86] ಇರಲೀ ನಾನೆಲ್ಲೇ ಗಮನಾ ನಿನ್ನಲ್ಲೇ
[02:12.86] ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು
[02:19.62] ಭೂಮಿನ ಸುತ್ತೋಕೆ ಮನಸಾಗಿದೆ
[02:26.37] ಮೊದಲನೇ ಪ್ರೀತಿ ನನದು
[02:29.87] ಮೊದಲನೇ ನೋಟ ನೆನೆದು
[02:33.35] ಮೊದಲನೇ ಹುಚ್ಚು ನನಗೆ ಹೀಗೆ
[03:07.61] ನಿನ್ನ ತೋಳಲಿ ತುಂಬಿಕೋ ನನ್ನ
[03:11.37] ಮುಗಿದೋಗಲಿ ಈ ಜೀವನ
[03:14.86] ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ
[03:21.35] ಅರಿತೇ ನಾನಿಂದು ಖುಷಿಯೇ ನೀನೆಂದು
[03:28.11] ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ
[03:34.87] ಕಳಿಸೋದು ನೀನಂತ ಅನಿಸುತ್ತಿದೆ
[03:41.86] ಮೊದಲನೇ ಪ್ರೀತಿ ನನದು
[03:45.35] ಮೊದಲನೇ ನೋಟ ನೆನೆದು
[03:48.61] ಮೊದಲನೇ ಹುಚ್ಚು ನನಗೆ ಹೀಗೆ
