Tunturu
[00:03.04] ತುಂತುರು ಅಲ್ಲಿ ನೀರ ಹಾಡು
[00:39.25] ಕಂಪನ ಇಲ್ಲಿ ಪ್ರೀತಿ ಹಾಡು
[00:45.00] ತುಂತುರು ಅಲ್ಲಿ ನೀರ ಹಾಡು
[00:49.52] ಕಂಪನ ಇಲ್ಲಿ ಪ್ರೀತಿ ಹಾಡು
[00:55.02] ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
[01:04.52] ನನ್ನ ತುಂಬು ಹೃದಯ ನೀ ತುಂಬಿದೆ
[01:10.00] ನಿನ್ನ ಈ ತುಂಬು ಪ್ರೀತಿಯನು
[01:13.80] ಕಣ್ಣ ಹಾಡಂತೆ ಕಾಯುವೆನು
[01:19.78] ತುಂತುರು ಅಲ್ಲಿ ನೀರ ಹಾಡು
[01:24.76] ಕಂಪನ ಇಲ್ಲಿ ಪ್ರೀತಿ ಹಾಡು ||
[01:33.26] ಗಗನದ ಸೂರ್ಯ ಮನೆ ಮೇಲೆ
[02:12.26] ನೀ ನನ್ನ ಸೂರ್ಯ ಹಣೆ ಮೇಲೆ
[02:17.24] ಚಿಲಿಪಿಲಿ ಹಾಡು ಎಲೆ ಮೇಲೆ
[02:22.50] ನಿನ್ನ ಪ್ರೀತಿ ಹಾಡು ಎದೆ ಮೇಲೆ
[02:27.25] ಗಾಳಿ ಗಾಳಿ ತಂಪು ಗಾಳಿ
[02:30.25] ಊರ ತುಂಬ ಇದೆಯೋ
[02:32.50] ನಿನ್ನ ಹೆಸರ ಗಾಳಿಯೊಂದೆ
[02:35.00] ನನ್ನ ಉಸಿರಲ್ಲಿದೆಯೋ
[02:37.28] ನಮ್ಮ ಪ್ರೀತಿ ಬೆಳಗೋ ಇತಿಹಾಸವು
[02:42.00] ನಿನ್ನ ಸಹಚಾರವೇ ಚೈತ್ರ
[02:46.25] ಅಲ್ಲಿ ನನ್ನ ಇಂಚರ ಅಮರ ॥೧॥
[02:52.51] ತುಂತುರು ಅಲ್ಲಿ ನೀರ ಹಾಡು
[02:56.49] ಕಂಪನ ಇಲ್ಲಿ ಪ್ರೀತಿ ಹಾಡು
[03:04.75] ಚೆಲುವನೆ ನಿನ್ನ ಮುಗುಳು ನಗೆ
[03:43.00] ಹಗಲಲು ಶಶಿಯು ಬೇಡುವನು
[03:48.29] ರಸಿಕನೆ ನಿನ್ನ ರಸಿಕತೆಗೆ
[03:54.00] ಮದನನು ಮರುಗಿ ಸೊರಗುವನು
[03:57.77] ತಾಯಿ ತಂದೆ ಎಲ್ಲ ನೀನೆ
[04:01.52] ಯಾಕೆ ಬೇರೆ ನಂಟು
[04:03.53] ಸಾಕು ಎಲ್ಲ ಸಿರಿಗಳ ಮೀರೋ
[04:05.77] ನಿನ್ನ ಪ್ರೀತಿ ಗಂಟು
[04:08.02] ಜಗವೆಲ್ಲ ಮಾದರಿ ಈ ಪ್ರೇಮಕೆ
[04:13.00] ನನ್ನ ಎದೆಯಾಳೋ ಧಣಿ ನೀನೆ
[04:17.26] ನಿನ್ನ ಸಹಚಾರಿಣಿ ನಾನೇ ॥೨॥
[04:22.75] ತುಂತುರು ಅಲ್ಲಿ ನೀರ ಹಾಡು
[04:27.51] ಕಂಪನ ಇಲ್ಲಿ ಪ್ರೀತಿ ಹಾಡು
[04:32.74] ಹಗಲಿರಲಿ ಇರುಳಿರಲಿ ನೀನಿರದೆ ಹೇಗಿರಲಿ
[04:48.29] ನನ್ನ ತುಂಬು ಹೃದಯ ನೀ ತುಂಬಿದೆ
[04:57.75] ನಿನ್ನ ಈ ತುಂಬು ಪ್ರೀತಿಯನು
[05:02.54] ಕಣ್ಣ ಹಾಡಂತೆ ಕಾಯುವೆನು
[05:07.75] ನಿನ್ನ ಈ ತುಂಬು ಪ್ರೀತಿಯನು
[05:12.51] ಕಣ್ಣ ಹಾಡಂತೆ ಕಾಯುವೆನು
