Baanina Haniyu
[00:05.13] ಬಾನಿನ ಹನಿಯು ಧರೆಯಿಂದ ಪುಟಿದು
[00:23.89] ಕಾರಂಜಿ ಭುವಿ ಸೇರಿದೆ.
[00:29.87] ಸೋತ ಹೃದಯ ನಾಕಂಡ ಕನಸು
[00:35.09] ನಿಜವೆಂದು ನಗೆಬೀರಿದೆ.
[00:40.37] ಬಯಕೆ ಮರೆವೆ, ಹೃದಯ ಕಡಿವೆ,
[00:50.37] ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ
[01:00.14] ಇದು ನನ್ನ ಹಸಿರು ಕವನ...
[01:02.39] ಜಸ್ಟ್ ಮಾತ್ ಮಾತಲ್ಲಿ... she stole my heart away...
[01:11.62] ಜಸ್ಟ್ ಮಾತ್ ಮಾತಲ್ಲಿ... she took my breath away...
[01:35.14] ಸುರಿವ ಮಳೆ ನಿಂತು, ತಂಪಾಗಿದೆ
[01:46.12] ಬರಿದಾದ ಭುವಿ ಮತ್ತೆ, ಹಸಿರಾಗಿದೆ
[01:52.37] ಗೂಡ ಬಿಡಲು ಹಕ್ಕಿಯು ಹಾತೊರೆದಿದೆ
[01:57.63] ತನ್ನ ನೆನೆದ ರೆಕ್ಕೆಯ ಬಾನಿಗೊಡ್ಡಿದೆ
[02:03.38] ಸೋತ ಈ ಸಮಯ ಹಾಡಾಗಿದೆ...
[02:09.61] ಇದು ಕಹಿಯೊ ಸಿಹಿಯೊ, ಕಣ್ ಹನಿಯೊ ಅರಿವೊ
[02:14.64] ಇದು ನನ್ನ ಹಸಿರು ಕವನ...
[02:20.14] ಜಸ್ಟ್ ಮಾತ್ ಮಾತಲ್ಲಿ... she stole my heart away...
[02:31.40] ಜಸ್ಟ್ ಮಾತ್ ಮಾತಲ್ಲಿ... she took my breath away...
