Maninda yaarunu kertoralla
[00:00.69] ಮಂಸಿಂದ ಯಾರುನು ಕೆಟ್ಟೋರಲ್ಲ||
[00:04.23] ಮಂಸಿಂದ ಯಾರುನು ಕೆಟ್ಟೋರಲ್ಲ||
[00:08.46] ಒಂದ್ ಮಾತು ಬತಾದೆ ,ಒಂದ್ ಮಾತು ಒಯ್ತಾದೆ ನುಂಕೊಂಡು ನಡೆಯೋನೆ ಮನುಜ ತಾನೇ|
[00:17.75] ಇದ್ದಿದ್ದು ಇರ್ತಾದೆ ಓಗಿದ್ದು ಒಯ್ತಾದೆ ಮಂಸತ್ವ ಮರೆತೊದ್ರೆ ತಪ್ಪು ಸಾನೆ|
[00:26.22] ಅನುಸರ್ಸ್ಕೊಂಡ್ ಒದ್ರೇನೇ ಅದು ಮಕ್ಳಆಟನೆ|
[00:30.96] ಮಂಸಿಂದ ಯಾರುನು ಕೆಟ್ಟೋರಲ್ಲ||
[00:35.75] ಮಂಸಿಂದ ಯಾರುನು ಕೆಟ್ಟೋರಲ್ಲ||
[00:55.21] ಕಷ್ಟ ಸುಖ ಎರಡು ಮನುಷ್ಯನ್ಗೆ ಬರದೆ ಏನು ಈತುದ್ದ ಏರೋ ಮರಾಕ್ ಬತ್ತಾದ|
[01:04.24] ನೋವು ನಲಿವು ಪಟ್ಟು ಮೈಯ್ಯ ಮರೆತು ನಿಂತ್ರೆ ಕಾಲ ಒಂದು ಎಜ್ಜೆ ನಾ ತಪ್ ತಾದ|
[01:12.45] ಕೇಳಾರ ಕೇಳಿ ಬಿಟ್ಟಾರ ಬಿಡಿ ಬದುಕೊಂಡು ಬಳಪ,ಪ್ರೀತಿನೇ ತೀಡಿ ಬೆಳೆಸ್ಕೊಂಡು ಓಗೊಡು ಸಂಬಂಧನೆ ,ಬೆಳೆಸ್ಕೊಂಡು ಓಗೊಡು ಸಂಬಂದನೇ;ಅನುಸರಿಸ್ಕೊಂಡೂಗೂ ಎಲ್ಲ ಕ್ಷಣಗಣನೆ ||
[01:35.49] ಮಂಸಿಂದ ಯಾರುನು ಕೆಟ್ಟೋರಲ್ಲ||
[01:39.98] ಮಂಸಿಂದ ಯಾರುನು ಕೆಟ್ಟೋರಲ್ಲ||
[01:44.45] ಒಂದ್ ಮಾತು ಬತಾದೆ ,ಒಂದ್ ಮಾತು ಒಯ್ತಾದೆ ನುಂಕೊಂಡು ನಡೆಯೋನೆ ಮನುಜ ತಾನೇ|
[01:53.48] ಇದ್ದಿದ್ದು ಇರ್ತಾದೆ ಓಗಿದ್ದು ಒಯ್ತಾದೆ ಮಂಸತ್ವ ಮರೆತೊದ್ರೆ ತಪ್ಪು ಸಾನೆ|
[02:02.21] ಅನುಸರ್ಸ್ಕೊಂಡ್ ಒದ್ರೇನೇ ಅದು ಮಕ್ಳಆಟನೆ|
[02:06.97] ಮಂಸಿಂದ ಯಾರುನು ಕೆಟ್ಟೋರಲ್ಲ||
[02:11.24] ಮಂಸಿಂದ ಯಾರುನು ಕೆಟ್ಟೋರಲ್ಲ||
[02:17.98] ಕೆಟ್ಟೋರಲ್ಲಾ...........
