AUD-20180301-WA0017
[00:03.36] ಆ... ಆ...
[00:36.62] ಕಣ ಕಣದೇ ಶಾರದೆ
[00:42.13] ಕಲೆತಿಹಳು ಕಾಣದೆ
[00:48.40] ವನ ವನದಲ್ಲು ಕುಹೂ ಕುಹೂ ಗಾನ
[00:54.12] ಝರಿ ಝರಿಯಲ್ಲು ಝುಳು ಝುಳು ಧ್ಯಾನ
[00:59.87] ವಿಧ ವಿಧದಾ ನಾದ ಅವಳು ನುಡಿಸುತಿಹಳು
[01:06.62] ಕಣ ಕಣದೇ ಶಾರದೆ
[01:11.87] ಕಲೆತಿಹಳು ಕಾಣದೆ ...
[01:59.87] ಜನನಕು ಹಾಡು ಮರಣಕು ಹಾಡು
[02:06.62] ಲಾಲಿ ಚರಮಗಳು
[02:11.63] ಪ್ರತಿಯೆದೆಯಾಳ ದುರುಲಯ ತಾಳ
[02:18.14] ಗೇತೆ ಬದುಕಿನಲೂ...
[02:23.36] ಕೊರಳಿನಲಿ ಕೊಳಲಿನಲಿ
[02:29.12] ಚೆಲುವಿನಲಿ ಒಲವಿನಲಿ
[02:35.14] ಒಲಿದು ನುಲಿದು ನಲಿದು ಹರಿದು
[02:38.87] ಬರುವುದು ಶ್ರುತಿಲಯವು
[02:41.87] ಕಣ ಕಣದೇ ಶಾರದೆ
[02:47.36] ಕಲೆತಿಹಳು ಕಾಣದೆ ...
[03:26.63] ಕುಲನೆಲದಾಚೆ ಅರಿಯುವ ಭಾಷೆ
[03:32.13] ಒಂದೇ ಜಗದೊಳಗೆ
[03:38.37] ಅವರಿವರಿಲ್ಲ ಸರಿಸಮರಿಲ್ಲ
[03:44.13] ಸಪ್ತ ಸ್ವರಗಳಿಗೆ
[03:49.88] ನಿ ಪ ಮ ಪ ನಿ
[03:52.87] ಸ ನಿ ಪ ನಿ ಸ
[03:55.87] ಗ ಸ ನಿ ಸ ಗ
[03:59.12] ಮ ಪ ಮ ಪ ಗ
[04:01.37] ನಿ ಪ ಮ ಪ ಸ ನಿ ಪ ನಿ
[04:04.86] ಗ ಸ ನಿ ಸ ಆ... ಆ... ಆ..
[04:17.37] ಕಣ ಕಣದೇ ಶಾರದೆ
[04:22.92] ಕಲೆತಿಹಳು ಕಾಣದೆ
[04:28.86] ವನ ವನದಲ್ಲು ಕುಹೂ ಕುಹೂ ಗಾನ
[04:34.86] ಝರಿ ಝರಿಯಲ್ಲು ಝುಳು ಝುಳು ಧ್ಯಾನ
[04:41.12] ವಿಧ ವಿಧದಾ ನಾದ ಅವಳು ನುಡಿಸುತಿಹಳು
[04:47.14] ಕಣ ಕಣದೇ ಶಾರದೆ
[04:52.62] ಕಲೆತಿಹಳು ಕಾಣದೆ ...
