Lrc Player

[iSongs.info]_02_-_Male_Banthu

Unknown artist
[03:49.77]·Synced by Guest·
This lyric sheet isn't paired with a song yet, so lines are shown but won't sync or seek.

[00:20.14] ಹೊಂಗೆ ಮರದ ಅಡಿಯಲ್ಲಿ

[00:26.13] ಮಳೆಯೂ ಬರುವ time ಅಲ್ಲಿ

[00:31.63] ನಾ ನಿನ್ನ ದಾರಿಯ ನೋಡ್ತಿದ್ದೆ

[00:34.64] ನಿನಗಾಗಿ ತುಂಬಾ ನಾ ಕಾಯ್ತಿದ್ದೆ

[00:37.39] ನೀ ಬಂದೆ

[00:39.64] ಮಳೆ ಬಂತು, ಮಳೆ ಬಂತು

[00:45.88] ಮಳೆ ಬಂತು, ಮಳೆ ಬಂತು

[01:26.64] ಕಣ್ಣಾ ರೆಪ್ಪೆಯು ನನ್ನ ಮಾತನು ಕೇಳೋ ಗಳಿಗೆಯೂ ಕೊನೆಯಾಯಿತು

[01:38.88] ನಿನ್ನದೇ ಚಹರೆ ಮೂಡಿದೆ ಎಲ್ಲೆಡೆ ಏನೋ ಹೊಸ ಹುರುಪು

[01:44.66] ನನ್ನಾಣೆ ನಾ ನಿನ್ನ ಅಭಿಮಾನಿ

[01:47.63] ಯಾಕಾದೆ ನಾನೀಗ ಬಲು ಮೌನಿ

[01:50.63] ನೀ ಬಂದೆ

[01:52.88] ಮಳೆ ಬಂತು ಮಳೆ ಬಂತು

[01:58.88] ಮಳೆ ಬಂತು ಮಳೆ ಬಂತು

[02:34.38] ಕಂಡಾ ಕನಸದು ನಾನೇ ನಿನ್ನಯ ಏಳು ಜನುಮದ ವಧುವಾಗುವೆ

[02:46.38] ಏನೇ ಆಗಲಿ ಕನಸನು ನನಸು ಮಾಡಲು ಜೊತೆಯಾಗು

[02:52.13] ನಾ ಇಡುವ ಹೆಜ್ಜೆಗೆ ಸಮನಾಗಿ

[02:54.88] ಹೋಗೋಣ ಎಲ್ಲೆಡೆ ಜೊತೆಯಾಗಿ

[02:57.88] ನಾ ಬಂದೆ

[03:01.16] ಹೊಂಗೆ ಮರದ ಅಡಿಯಲ್ಲಿ

[03:06.63] ಮಳೆಯೂ ಬರುವ ಟೈಮ್ ಲ್ಲಿ

[03:12.38] ನಾ ನಿನ್ನ ದಾರಿಯ ನೋಡ್ತಿದ್ದೆ

[03:15.41] ನನಗಾಗಿ ತುಂಬಾ ನಿ ಕಾಯ್ತಿದ್ದೆ

[03:18.14] ನೀ ಬಂದೆ

[03:20.89] ಮಳೆ ಬಂತು ಮಳೆ ಬಂತು

[03:26.64] ಮಳೆ ಬಂತು ಮಳೆ ಬಂತು