Lrc Player

[iSongs.info]_03_-_Malgudiya_Ooralli

Unknown artist
[03:03.80]·Synced by Guest·
This lyric sheet isn't paired with a song yet, so lines are shown but won't sync or seek.

[00:01.47] ...

[00:24.98] ಮಾಲ್ಗುಡಿಯ ಊರಲ್ಲಿ

[00:27.23] ಮಂದಿರದ ಓಣೀಲಿ

[00:29.48] Door number 153

[00:33.48] Daily morningಅಲ್ಲಿ

[00:35.72] ತುಳಸಿ ಕಟ್ಟೆಯಲ್ಲಿ

[00:37.72] ಪೂಜೆ ಮಾಡೋ ಹುಡುಗಿ

[00:41.73] Cycle ಅಗರಬತ್ತಿ

[00:43.73] ತುಪ್ಪದ ದೀಪವು ಹೊತ್ತಿ

[00:45.97] ಶೇಷಣ್ಣ ಸಾವಿತ್ರಮ್ಮನ

[00:47.72] ಒಬ್ಬಳೇ ಮುದ್ದು ಮಗಳು ನಂದಿನಿ

[00:52.22] ಮಾಲ್ಗುಡಿಯ ಊರಲ್ಲಿ

[00:53.98] ಮಂದಿರದ ಓಣೀಲಿ

[00:55.99] Door number 153

[01:01.73] ಹೊಯ್... ಹೊಯ್

[01:04.98] ...

[01:20.72] ದಾದಾಮೂಡಿ ನಲ್ಲ ಚಾಯಿಕಾರ್ತಿ

[01:24.50] ತಕ್ಕಪರಿಮೂಡಿ ನೀ ಕೆನ್ನಾಂಗ ಪುಡಿ

[01:29.23] ಈ Milky ಬೊಂಬೆಗೆ propose-u ಮಾಡೋಕೆ

[01:33.51] ಎಂಬತ್ನಾಲ್ಕ್ ಹುಡುಗರು ಕಾಯ್ತಾ ಅವ್ರೆ

[01:37.23] ...

[01:41.48] Road-u clean ಮಾಡೋನು, minister ಮೊಮ್ಮಗನು

[01:45.75] ಇವರೆಲ್ಲರ ಪ್ರೀತಿಯ torture

[01:47.75] ಕಂಡು ಕೇಳಿ ಬೆಸತ್ ಹೋಗಿ

[01:50.23] Police-u complaint ಕೊಟ್ಟ

[01:51.97] ಧೈರ್ಯಲಕ್ಷ್ಮಿಈ ನಂದಿನಿ... ಹೊಯ್

[01:56.23] ಮಾಲ್ಗುಡಿಯ ಊರಲ್ಲಿ

[01:58.24] ಮಂದಿರದ ಓಣೀಲಿ

[02:00.26] Door number 153

[02:04.22] ...

[02:25.22] ಇವ್ಳ Date of Birth 19-10-92

[02:29.22] ಇವಳ sunsign-u Capricorn-u

[02:33.22] ...

[02:37.23] ಓದೋದ್ರಲ್ಲಿ brilliant-u

[02:39.73] ತುಂಬಾನೇ Descent

[02:41.75] CET Examನಲ್ಲಿ

[02:43.74] Topper ಆಗಿ MBBS

[02:45.98] Final year ಮುಗಿಸಿ

[02:47.73] Doctor ಆದ ಈ ನಂದಿನಿ... ಹೊಯ್