Lrc Player

raktha sambandhagala

Karthik
[05:00.94]·Synced by Guest·
This lyric sheet isn't paired with a song yet, so lines are shown but won't sync or seek.

[00:30.47] ರಕ್ತ ಸಂಬಂಧಗಳ ಮೀರಿದ ಬಂಧವಿದು

[00:36.45] ಯಾವ ಬಿಂದುವಿನಲ್ಲಿ ಸಂಧಿಸಿಹುದು

[00:40.45] ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು

[00:46.19] ನಮ್ಮ ಪ್ರತಿ ನೋವನ್ನು ತನ್ನದೆಂದು

[00:51.19] ಕೈಯ ಹಿಡಿದು ಹೆಜ್ಜೆ ಬೆಸೆದು

[00:56.19] ಮುಂದೆ ಮುಂದೆ ನಡೆವ ಎಂದು

[01:01.94] ಓ ಮೈ ಫ್ರೆಂಡ್

[01:06.94] ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ

[01:12.44] ಓ ಮೈ ಫ್ರೆಂಡ್

[01:17.20] ನಮ್ಮ ಸ್ನೆಹವಿದು ಇರಲಿ ಶಾಶ್ವತ

[01:47.95] ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

[01:54.20] ಸೇರಿಕೊಂಡು ನಮ್ಮ ದಾರಿ

[01:59.69] ಬದುಕು ಎಷ್ಟು ಚೆಂದವೆಂದು

[02:05.19] ಸಾರುತಿಹುದು ಸಾರಿ ಸಾರಿ

[02:07.94] ನೀವು ನೀವು ಅಂತ ಶುರುವಾಯ್ತು ಮೊದಲು

[02:15.70] ಲೋ ಲೋ ಅಂತ ಈಗ ಬದಲು

[02:21.70] ನಮ್ಮ ನಡುವೆ ಎಲ್ಲ ಕೊಂಚ ಸಂಕೋಚವು

[02:27.69] ಕೈಯ ಹಿಡಿದು ಹೆಜ್ಜೆ ಬೆಸೆದು

[02:32.70] ಮುಂದೆ ಮುಂದೆ ನಡೆವ ಎಂದು

[02:37.93] ಓ ಮೈ ಫ್ರೆಂಡ್

[02:44.19] ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ

[02:49.19] ಓ ಮೈ ಫ್ರೆಂಡ್

[02:53.43] ನಮ್ಮ ಸ್ನೆಹವಿದು ಇರಲಿ ಶಾಶ್ವತ

[03:22.19] ಮಳೆಯು ಬರಲು

[03:25.43] ಕಾಗದಾನೇ ದೋಣಿ ಮಾಡಿ

[03:30.93] ಬಿಟ್ಟ ನೆನಪು

[03:33.44] ನಿನ್ನ ಕಂಡು ಬಾಲ್ಯದೆಲ್ಲ

[03:38.70] ಆಟ ಮತ್ತೆ ಆಡೋ ಉರುಪು

[03:44.19] ತುಂಟತನವು ಸೇರಿ ನಮ್ಮ ಸಂಗದಲ್ಲಿ

[03:49.68] ಪಟ್ಟ ಖುಷಿಗೆ ಲೆಕ್ಕ ಎಲ್ಲಿ

[03:54.70] ತಿಳಿಸೋ ಬಗೆಯೆ ಅರಿಯೆ ನಿಂಗೆ ಧನ್ಯವಾದವೇ

[04:01.18] ಕೈಯ ಹಿಡಿದು ಹೆಜ್ಜೆ ಬೆಸೆದು

[04:05.94] ಮುಂದೆ ಮುಂದೆ ನಡೆವ ಎಂದು

[04:11.18] ಓ ಮೈ ಫ್ರೆಂಡ್

[04:16.68] ಕಣ್ಣ ಕಂಬನಿಯ ಹೊರೆಸುವ ಸ್ನೇಹಿತ

[04:21.69] ಓ ಮೈ ಫ್ರೆಂಡ್

[04:26.68] ನಮ್ಮ ಸ್ನೆಹವಿದು ಇರಲಿ ಶಾಶ್ವತ