Lrc Player

Saahore saaho

Vijay Prakash
[03:22.84]·Synced by Guest·
This lyric sheet isn't paired with a song yet, so lines are shown but won't sync or seek.

[00:15.45] ಚಾರುತಂತಿ ನಿನ್ನ ತನುವು

[00:18.72] ಚಾರುತಂತಿ ನಿನ್ನ ತನುವು

[00:24.95] ನುಡಿಸ ಬರುವೆನು ದಿನ ಪ್ರತಿದಿನ

[00:30.97] ಭಳಾರೆ ರಸಿಕರ ರಾಜ

[00:34.22] ಭಳಾರೆ ವಸುಧೆಯ ತೇಜ

[00:38.96] ಕರಗಿದೆನು ನಿನ್ನಲಿ

[00:41.95] ಬಾರೆ ಬಾರೆ ಬಾರೆ ನನ್ನರಸಿ

[00:45.24] ನೀನೇ ನನ್ನ ಜೀವ ಚೆನ್ನರಸಿ

[00:45.97] ಚಾರುತಂತಿ ಆಆ

[00:46.48] ನಿನ್ನ ತನುವು ಆಆ

[00:47.19] ಚಾರುತಂತಿ ನಿನ್ನ ತನುವು

[00:00.00] ನುಡಿಸ ಬರುವೆನು ದಿನ ಪ್ರತಿದಿನ..

[00:00.00] ಬೆಕ್ಕುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ

[00:00.00] ನಮ್ ಇಬ್ಬರ ನೋಡಿ ಸೋಡಸಿ

[00:00.00] ವಯ್ಯಾರದ ನಿನ್ನ ಸಾರಂಗದ ನಡೆ

[00:00.00] ಶೃಂಗಾರದ ಕರೆ ಪ್ರೇಯಸಿ

[00:00.00] ಕೌರವ ವಾಸವಾದೆ

[00:00.00] ಆಲಂಗಿಸಿ ಬೆರಗಾದೆ

[00:00.00] ಮಧು ಮದನಿಕೆ ಸರೋವರವಿದು

[00:00.00] ಬಾರೆ ಬಾರೆ ಬಾರೆ ನನ್ನರಸಿ

[00:00.00] ಪ್ರೇಮದೋಲೆಯ ನೀನು ಸ್ವೀಕರಿಸಿ!

[00:00.00] ಉಕ್ಕುತ್ತೀರೋ ಒಂದು ಅಚ್ಚೊತ್ತಿದೆ ಕಣ್ಣ

[00:00.00] ಭಿತ್ತಿಯಲಿ ನಿನ್ನ ಮೈಸಿರಿ

[00:00.00] ದ್ವಾಪರಕೆ ನಾನು ಚಕ್ರೇಶ್ವರ

[00:00.00] ನೀನು ರಾಜೇಶ್ವರಿ ಇದು ಲಾಹಿರಿ

[00:00.00] ಹೊ ಪ್ರಿಯತಮ ಗುರಿಕಾರ

[00:00.00] ಪ್ರಣಯೋತ್ತಮ ಹರಿಕಾರ

[00:00.00] ಮನೋಸಾರಾಧಿಯ ಮಹಾ ಪಯಣವು

[00:00.00] ಬಾರೆ ಬಾರೆ ಬಾರೆ ನನ್ನರಸಿ

[00:00.00] ರಾಜಮಹಿಸಿಯ ಪೀಠ ಸಿಂಗರಿಸಿ