Charutanti
[00:15.11] ಚಾರುತಂತಿ ನಿನ್ನ ತನುವು
[00:21.84] ಚಾರುತಂತಿ ನಿನ್ನ ತನುವು
[00:25.12] ನುಡಿಸ ಬರುವೆನು ದಿನ ಪ್ರತಿದಿನ
[00:30.84] ಭಳಾರೆ ರಸಿಕರ ರಾಜ
[00:34.09] ಭಳಾರೆ ವಸುಧೆಯ ತೇಜ
[00:38.83] ಕರಗಿದೆನು ನಿನ್ನಲಿ
[00:41.84] ಬಾರೆ ಬಾರೆ ಬಾರೆ ನನ್ನರಸಿ
[00:48.34] ನೀನೇ ನನ್ನ ಜೀವ ಚೆನ್ನರಸಿ
[00:55.33] ಚಾರುತಂತಿ ಆಆ
[00:59.07] ನಿನ್ನ ತನುವು ಆಆ
[01:02.32] ಚಾರುತಂತಿ ನಿನ್ನ ತನುವು
[01:05.37] ನುಡಿಸ ಬರುವೆನು ದಿನ ಪ್ರತಿದಿನ..
[01:38.60] ಬೆಕ್ಕುತ್ತಿದೆ ಬಾನು ಹಿಗ್ಗುತ್ತಿದೆ ಭೂಮಿ
[01:42.58] ನಮ್ ಇಬ್ಬರ ನೋಡಿ ಸೋಡಸಿ
[01:45.09] ವಯ್ಯಾರದ ನಿನ್ನ ಸಾರಂಗದ ನಡೆ
[01:48.61] ಶೃಂಗಾರದ ಕರೆ ಪ್ರೇಯಸಿ
[01:52.33] ಕೌರವ ವಾಸವಾದೆ
[01:54.60] ಆಲಂಗಿಸಿ ಬೆರಗಾದೆ
[01:58.33] ಮಧು ಮದನಿಕೆ ಸರೋವರವಿದು
[02:02.09] ಬಾರೆ ಬಾರೆ ಬಾರೆ ನನ್ನರಸಿ
[02:08.61] ಪ್ರೇಮದೋಲೆಯ ನೀನು ಸ್ವೀಕರಿಸಿ!
[02:42.08] ಉಕ್ಕುತ್ತೀರೋ ಒಂದು ಅಚ್ಚೊತ್ತಿದೆ ಕಣ್ಣ
[02:45.36] ಭಿತ್ತಿಯಲಿ ನಿನ್ನ ಮೈಸಿರಿ
[02:48.34] ದ್ವಾಪರಕೆ ನಾನು ಚಕ್ರೇಶ್ವರ
[02:51.35] ನೀನು ರಾಜೇಶ್ವರಿ ಇದು ಲಾಹಿರಿ
[02:56.08] ಹೊ ಪ್ರಿಯತಮ ಗುರಿಕಾರ
[02:58.09] ಪ್ರಣಯೋತ್ತಮ ಹರಿಕಾರ
[03:01.33] ಮನೋಸಾರಾಧಿಯ ಮಹಾ ಪಯಣವು
[03:03.56] ಬಾರೆ ಬಾರೆ ಬಾರೆ ನನ್ನರಸಿ
[03:12.11] ರಾಜಮಹಿಸಿಯ ಪೀಠ ಸಿಂಗರಿಸಿ
