Lrc Player

Sakhiye sakhiye

Devaraj Bhama
[04:51.19]·Synced by Guest·
This lyric sheet isn't paired with a song yet, so lines are shown but won't sync or seek.

[00:53.45] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

[01:03.67] ಖುಷಿಯೇ ಖುಷಿಯೇ, ನನ್ನ ಎದೆಗೆ ಇಳಿದ ಖುಷಿಯೇ, ನೀ ಯಾರೇ,

[01:13.92] ನೀ ನನಗೆ, ನಾ ನಿನಗೆ, ಈ ಜಗವು ನಮಗೇಕೆ,

[01:24.67] ನಿನ್ನ ನಗೆ, ಸಾಕೆನಗೆ, ಬೇರೆ ಸುಖ ನಮಗೇಕೆ,

[01:35.18] ಯಾರೇ ನೀ ಯಾರೇ ಸಖಿ,

[01:40.44] ಯಾರೇ ನೀ ಯಾರೇ ಸಖಿ,

[01:45.17] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

[02:28.67] ಅಲ್ಲೇ ನಂಗೀಗ ನೀ ಬರೀ ಸಂಗಾತಿ, ತಾಯಿಯು ನೀ ನನಗೆ,

[02:39.48] ಮುದ್ದು ಮುದ್ದಾದ ತಂಟೆಗಳಲ್ಲಿ, ನೀ ಎಳೆಯ ಹೋಗುವೆ,

[02:49.17] ಚೆಲುವೆಯೇ ನಂಗೆ ನೀ ವಿಸ್ಮಯ,

[02:51.94] ನನ್ನದೇ ದೃಷ್ಟಿ ತಾಕೋ ಭಯ,

[02:54.67] ಪರಿ ಪರಿ ನನ್ನ ಈ ಪ್ರೀತಿಯ,

[02:57.19] ಕೆಣಕುವೆ ಯಾವ ನ್ಯಾಯ,

[03:00.42] ಯಾರೇ ನೀ ಯಾರೇ ಸಖಿ,

[03:05.69] ಯಾರೇ ನೀ ಯಾರೇ ಸಖಿ,

[03:10.67] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,

[03:56.92] ಒಂದು ಗಳಿಗೇನು ನಿಲ್ಲದು ಈ ನಿನ್ನ ಸುಂದರ ಹೂಮುನಿಸು,

[04:07.17] ನಿನ್ನ ಹಾಗೇನೇ ಆಡಲು ತುಂಟಾಟ ನೀ ನನಗೂ ಕಲಿಸು,

[04:17.17] ಬದಲಿಸಿ ನನ್ನ ಈ ಲೋಕವ,

[04:19.68] ನಡೆಸುವೆ ನೀನು ನಿತ್ಯೋತ್ಸವ,

[04:22.43] ಕನಸಿಗೂ ಚಂದ ಈ ವಾತ್ಸವ,

[04:25.19] ಕುಣಿದಿದೆ ನನ್ನ ಜೀವ,

[04:28.67] ಯಾರೇ ನೀ ಯಾರೇ ಸಖಿ,

[04:34.42] ಯಾರೇ ನೀ ಯಾರೇ ಸಖಿ,

[04:38.42] ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ,