Lrc Player

Rocket

R
[04:19.71]·
This lyric sheet isn't paired with a song yet, so lines are shown but won't sync or seek.

[00:32.04] ಹೋಗಬಾರದೆ ಜೀವ ಈಗಲೇ

[00:34.77] ಬದುಕಲೆನಿದೆ ಇನ್ನು ಮುನ್ನೆಲೆ

[00:37.79] ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

[00:41.07] ನನ್ನ ದೇಹಕೆ ಬಾ ಬಾಹಿಸು

[00:44.04] ಶೂನ್ಯ ಲೋಕಕೆ ನನ್ನ ತಲುಪಿಸು

[00:46.80] ಕೈಯ ಮುಗಿವೇನು ಮರಣ ಕರುಣಿಸು ಬಾರಯ್ಯ ಬಾರಯ್ಯ

[00:54.30] ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ

[00:55.29] ಮನಸಿನಾಸೆಯ ಒಪ್ಪಿ ತಿಳಿಯದೆ

[00:58.30] ನಾನೇ ಹಾರಿದೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ

[01:01.55] ಹೋಗಬಾರದೆ ಜೀವ ಈಗಲೇ

[01:06.78] ಬದುಕಲೆನಿದೆ ಇನ್ನು ಮುನ್ನೆಲೆ

[01:09.82] ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

[01:16.84] ಪಾಳು ಬಿದ್ದ ಮನಸ ಮಂಟಪದಲ್ಲಿ ಹಣತೆ ಹಚ್ಚಿದ ತರವೇ

[01:33.04] ಚೇಳು ಕಚ್ಚಿದಂತ ಯಾತನೆ ನೀಡಲು ಮನಸು ಮಾಡಿದ ತರವೇ

[01:38.54] ಚಾಡಿ ಹೇಳಿದೆ ಮನಸಿದು ನಿನ್ನಯ ಮೇಲಿನ ಪ್ರೀತಿಯ ಕೋಪಕೆ

[01:44.56] ಧಂಗೆ ಎದ್ದಿದೆ ಢವ ಢವ ಹೃದಯಾ ಹೃದಯಾ

[01:49.55] ವಿಧಿಯೇ ಕಿಟಲೆ ಬೇಡ ಹೋಗು

[01:52.56] ನೀ ಕಳುಹಿಸು ಯಮನ

[01:55.30] ಪಾಶಾಗಿ ಸುಡು ನೀ ಜವನೆ ಬಿರನೆ ಬಾ ಬಾ ಬಾ

[02:01.04] ಹೋಗಬಾರದೆ ಜೀವ ಈಗಲೇ

[02:06.54] ಬದುಕಲೆನಿದೆ ಇನ್ನು ಮುನ್ನೆಲೆ

[02:08.56] ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

[02:38.57] ಎದೆಯ ಬಂದಿಖಾನೆಯೊಳಗೆ ಪ್ರೀತಿ ಗಿಳಿಯ ಕೂಡಿ ಹಾಕಿ

[02:44.29] ಭಸ್ಮವಾಗಿ ಹೋಯಿತೆ ಕ್ಷಣದಲಿ ಕ್ರೂರ ವಿಧಿಯ ದೃಷ್ಟಿಯು ತಾಕಿ

[02:50.58] ಮನಸ ಗಾಜಾ ಮನೆಯಿದು ಒಡೆದಿದೆ

[02:53.03] ಕೂಡಿಸಲಾಗದು ಜೋಡಿಸಲಾಗದು

[02:55.55] ಚೂರು ಚೂರು ಚುಚ್ಚಿದೆ ನೊಂದಿದೆ ಹೃದಯಾ ಹೃದಯಾ

[03:00.79] ಖತ್ತಿ ಅಲುಗಿನ ಮೇಲೆ

[03:03.79] ನಾಟ್ಯ ಮಾಡುತ್ತಿದೆ ಪ್ರೀತಿ

[03:06.30] ಆಹಾ ದೇವರೇ ನಿನ್ನ ಲೀಲೆ ಬಾ ಬಾ ಬಾ

[03:12.31] ಹೋಗಬಾರದೆ ಜೀವ ಈಗಲೇ

[03:18.03] ಬದುಕಲೆನಿದೆ ಇನ್ನು ಮುನ್ನೆಲೆ

[03:21.31] ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ

[03:27.31] ನನ್ನ ದೇಹಕೆ ಬಾ ಬಾಹಿಸು

[03:29.80] ಶೂನ್ಯ ಲೋಕಕೆ ನನ್ನ ತಲುಪಿಸು

[03:32.53] ಕೈಯ ಮುಗಿವೇನು ಮರಣ ಕರುಣಿಸು ಬಾರಯ್ಯ ಬಾರಯ್ಯ

[03:38.05] ಒಲವೆಂಬ ಬೆಂಕಿಯ ಅಪ್ಪಿ ದಹಿಸಿದೆ

[03:40.78] ಮನಸಿನಾಸೆಯ ಒಪ್ಪಿ ತಿಳಿಯದೆ

[03:44.05] ನಾನೇ ಹಾರಿರುವೆ ಪ್ರೀತಿಯ ಕೂಪಕೆ ಬಾರಯ್ಯ ಜವರಾಯ

[03:49.54] ಹೋಗಬಾರದೆ ಜೀವ ಈಗಲೇ ಬದುಕಲೆನಿದೆ

[03:52.27] ಇನ್ನು ಮುನ್ನಲೇ ನೆನೆಯಲಾರೆನು ಪ್ರೀತಿ ಹಿನ್ನೆಲೆ ಜವರಾಯ