Neenadee naa
[00:15.49] ನಿನ್ನ ಜೊತೆ ನನ್ನ ಕಥೆ
[00:19.50] ಒಂದೊಂದು ಸಾಲು ಜೀವಿಸಿದೆ
[00:23.22] ನನ್ನ ಜೊತೆ ನಿನ್ನ ಕಥೆ
[00:27.24] ಬೇರೊಂದು ಲೋಕ ಸೃಷ್ಟಿಸಿದೆ
[00:31.22] ಎಂದು ಹೀಗೆ ಆಗೇ ಇಲ್ಲ
[00:34.99] ಏನು ಇದರ ಸೂಚನೆ
[00:38.74] ನೂರು ವಿಷಯ ಇದ್ದರೂನು
[00:42.75] ನಿನ್ನದೊಂದೇ ಯೋಚನೆ
[00:46.49] ಇಬ್ಬರಲ್ಲ ಒಬ್ಬರೀಗ
[00:50.47] ನಾನಿನ್ನು ನಿನಗರ್ಪಣೆ
[00:53.47] ನೀನಾದೆ ನಾ.. ನೀನಾಗೆ ನಾ..
[00:57.22] ನಿನ್ನೊಂದಿಗೆ ಈ ಜೀವನ!
[01:00.97] ನೀನಾದೆ ನಾ.. ನೀನಾಗೆ ನಾ..
[01:04.97] ನಿನ್ನೊಂದಿಗೆ ಈ ಜೀವನ!
[01:09.75] ನಿನ್ನ ಜೊತೆ ನನ್ನ ಕಥೆ
[01:13.72] ಒಂದೊಂದು ಸಾಲು ಜೀವಿಸಿದೆ
[01:17.73] ನನ್ನ ಜೊತೆ ನಿನ್ನ ಕಥೆ
[01:21.47] ಬೇರೊಂದು ಲೋಕ ಸೃಷ್ಟಿಸಿದೆ
[01:56.22] ♪
[02:00.22] ನೀನು ದೂರ ನಾನು ದೂರ
[02:02.97] ಆದರೂ ಇಲ್ಲೇ ಈ ಕ್ಷಣದಲ್ಲೇ
[02:05.03] ತಿರುಗುವ ಭುವಿಯಲ್ಲಿ
[02:07.74] ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ
[02:11.98] ಎದೆಯ ಬಡಿತ ಹೃದಯ ತುಂಬಿ
[02:15.74] ಉಸಿರಾಡುವಾಗ ವಿಪರೀತವೀಗ
[02:19.22] ಒಂಟಿತನಕೆ ನೀನೆ ತಾನೇ
[02:23.47] ಸರಿಯಾದ ಸಿಹಿಯಾದ ಪರಿಹಾರ ಈಗ
[02:27.22] ಉಕ್ಕಿ ಬರುವ ಅಕ್ಕರೆಗೆ
[02:30.97] ನಿನ್ನ ನೆರಳೆ ಉತ್ತರ
[02:34.97] ಯಾವ ದೃಷ್ಟಿ ತಾಕದಂತೆ
[02:38.73] ನಿನ ಕಣ್ಣೇ ನನ ಕಾವಲು
[02:41.72] ನೀನಾದೆ ನಾ.. ನೀನಾಗೆ ನಾ..
[02:45.72] ನಿನ್ನೊಂದಿಗೆ ಈ ಜೀವನ!
[02:49.22] ನೀನಾದೆ ನಾ.. ನೀನಾಗೆ ನಾ..
[02:53.23] ನಿನ್ನೊಂದಿಗೆ ಈ ಜೀವನ!
[02:58.25] ನಿನ್ನ ಜೊತೆ ನನ್ನ ಕಥೆ
[03:01.99] ಒಂದೊಂದು ಸಾಲು ಜೀವಿಸಿದೆ
[03:05.72] ನನ್ನ ಜೊತೆ ನಿನ್ನ ಕಥೆ
[03:09.74] ಬೇರೊಂದು ಲೋಕ ಸೃಷ್ಟಿಸಿದೆ
[03:13.72] ಎಂದು ಹೀಗೆ ಆಗೇ ಇಲ್ಲ
[03:17.48] ಏನು ಇದರ ಸೂಚನೆ
[03:21.22] ನೂರು ವಿಷಯ ಇದ್ದರೂನು
[03:25.23] ನಿನ್ನದೊಂದೇ ಯೋಚನೆ
[03:29.22] ಇಬ್ಬರಲ್ಲ ಒಬ್ಬರೀಗ
[03:30.97] ನಾನಿನ್ನು ನಿನಗರ್ಪಣೆ
[03:35.97] ನೀನಾದೆ ನಾ.. ನೀನಾಗೆ ನಾ..
[03:39.74] ನಿನ್ನೊಂದಿಗೆ ಈ ಜೀವನ!
[03:43.73] ನೀನಾದೆ ನಾ.. ನೀನಾಗೆ ನಾ..
[03:47.47] ನಿನ್ನೊಂದಿಗೆ ಈ ಜೀವನ!
[03:51.97] ನೀನಾದೆ ನಾ.. ನೀನಾಗೆ ನಾ..
[03:55.22] ನಿನ್ನೊಂದಿಗೆ ಈ ಜೀವನ!
[03:59.22] ನೀನಾದೆ ನಾ.. ನೀನಾಗೆ ನಾ..
[04:03.23] ನಿನ್ನೊಂದಿಗೆ ಈ ಜೀವನ!
