Lrc Player

[iSongs.info] 01 - Nannavale Nannavale

Unknown artist
[05:05.01]·Synced by Guest·
This lyric sheet isn't paired with a song yet, so lines are shown but won't sync or seek.

[00:29.37] ನನ್ನವಳೇ ನನ್ನವಳೇ

[00:49.63] ಪ್ರೀತಿಸು ಅಂದವಳೇ!

[00:52.62] ಕೈ ತೊಳೆದು ಮುಟ್ಟುವಂತ

[00:55.62] ಸುಂದರಿ ನನ್ನವಳೇ!

[00:58.62] ಬೇರೇನೂ ಬೇಕಿಲ್ಲ ನೀನೆ ವರ

[01:01.62] ನೀನಂದ್ರೆ ಸಡಗರ

[01:04.37] ದೂರದಲ್ಲೇ ನಿಂತು ಕಂಪಿಸುವ

[01:07.13] ಮಾತಲ್ಲೇ ಹೇಳು ಸ್ವರ

[01:10.12] ಆನಂದದ ಆಲಾಪನ

[01:13.12] ಸನಿಹ ರೋಮಾಂಚನ!

[01:27.63] ನನ್ನವಳೇ ನನ್ನವಳೇ

[01:30.37] ಪ್ರೀತಿಸು ಅಂದವಳೇ!

[01:33.62] ಕೈ ತೊಳೆದು ಮುಟ್ಟುವಂತ

[01:36.37] ಸುಂದರಿ ನನ್ನವಳೇ!

[02:03.87] ತಂಗಾಳಿ ತಬ್ಬಲು ನಾನು

[02:06.89] ತೆರೆದೇ ಕೈಯನ್ನು

[02:09.87] ಕಣ್ಬಿಟ್ಟು ನೋಡಿದರಿಲ್ಲಿ

[02:12.63] ಕಂಡೆ ನಿನ್ನನು

[02:15.62] ತಿಂಗಳ ಬೆಳಕಿನಂತೆ

[02:18.37] ಹೊಳೆವ ಕಂಗಳು

[02:21.63] ಮುಗಿಲಿನಾಚೆ ನಿಂತೆ

[02:24.13] ನಿನ್ನೆ ನೋಡಲು

[02:27.37] ನೀನು ನನ್ನ ಒಪ್ಪಲು

[02:30.37] ಒಮ್ಮೆ ಮೆಲ್ಲ ತಬ್ಬಲು

[02:33.37] ಎಂಥ ಸಿಹಿ ಕಲ್ಪನೆ

[02:36.14] ನಿನ್ನದೇ ಯೋಚನೆ

[02:38.63] ನಿನ್ನಿಂದಲೇ ಹೀಗಾದೆನ

[02:41.89] ಸನಿಹ ರೋಮಾಂಚನ!

[02:56.37] ನನ್ನವಳೇ ನನ್ನವಳೇ

[02:59.12] ಪ್ರೀತಿಸು ಅಂದವಳೇ!

[03:02.12] ಕೈ ತೊಳೆದು ಮುಟ್ಟುವಂತ

[03:05.12] ಸುಂದರಿ ನನ್ನವಳೇ!

[03:40.12] ತಿರುಗಿ ನೋಡೇ ನಿನ್ ಒಮ್ಮೆ

[03:42.87] ನನ್ನ ಸನ್ನೆಯ

[03:45.87] ನಿನಗಾಗಿ ಕಟ್ಟುವೆ ನಾನು

[03:48.63] ಹೊಸ ನಾಳೆಯ

[03:51.63] ಗುನುಗುತಿರುವೆ ನಾನು

[03:54.63] ಸ್ವಲ್ಪ ಗಮನಿಸು

[03:57.62] ನನ್ನೆಲ್ಲ ಕನಸು ಈಗ

[04:00.37] ಒಂದು ಗೂಡಿಸು

[04:03.37] ನನ್ನ ಹೊಸ ದಾರಿಯು

[04:06.39] ನಿನ್ನ ಕೈ ರೇಖೆಯ

[04:09.37] ನೋಡು ಸ್ವಲ್ಪ ಬೇಗನೆ

[04:12.13] ನಾನೇ ಬರುತಿರುವೇನೆ

[04:14.88] ಇಲ್ಲಿಂದಲೇ ಆಮಂತ್ರಣ

[04:17.87] ಸನಿಹ ರೋಮಾಂಚನ!

[04:20.87] ನನ್ನವಳೇ ನನ್ನವಳೇ

[04:23.37] ಪ್ರೀತಿಸು ಅಂದವಳೇ!

[04:26.62] ಕೈ ತೊಳೆದು ಮುಟ್ಟುವಂತ

[04:29.38] ಸುಂದರಿ ನನ್ನವಳೇ!

[04:32.40] ಬೇರೇನೂ ಬೇಕಿಲ್ಲ ನೀನೆ ವರ

[04:35.12] ನೀನಂದ್ರೆ ಸಡಗರ

[04:38.13] ದೂರದಲ್ಲೇ ನಿಂತು ಕಂಪಿಸುವ

[04:41.13] ಮಾತಲ್ಲೇ ಹೇಳು ಸ್ವರ

[04:43.86] ಆನಂದದ ಆಲಾಪನ

[04:47.13] ಸನಿಹ ರೋಮಾಂಚನ!