Lrc Player

Tick tick tick

Prem
[03:50.30]·
This lyric sheet isn't paired with a song yet, so lines are shown but won't sync or seek.

[00:01.67] Tick Tick Tick - ಟಿಕ್ ಟಿಕ್ ಟಿಕ್ Song Lyrics

[00:13.68] ನಾನ್ ಸೈಲೆಂಟ್ ಆಗಿದ್ರೆ ರಾಮ

[00:16.17] ವಯಲೆಂಟ್ ಆದ್ನೋ

[00:17.90] ರಾವಣ ರಾವಣ ರಾವಣ

[00:25.91] ಅಣ್ಣ ನನ್ನ ಊರು

[00:29.64] ಅಣ್ಣ ನನ್ನ ಹೆಸರು

[00:33.15] ಅಣ್ಣ ನಾನು ಕೆಂಚನಳ್ಳಿ ಕೆಂಚ ಕಣಣ್ಣೊ

[00:37.69] ಇಫ್ ಯು ಕಮ್ ಟುಡೆ,

[00:41.69] ಐ ಆಮ್ ಸೊ ಹ್ಯಾಪಿ

[00:43.17] ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್

[00:48.18] ಯು ಪಿಕ್ ದ ಟೈಮ್

[00:52.44] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[00:54.17] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[00:55.93] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[01:01.67] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[01:01.99] ರಾವಣ.... ರಾವಣ.....

[01:28.43] ಧಗ ಧಗ ಧಗ ಧಗ

[01:29.97] ರಾಜರ ಹಿರಿ ಮಗ

[01:31.96] ಬಿಟ್ಟ ನೋಡು ಮೂರನೇ ಕಣ್ಣ

[01:33.92] ಶಂಕರ

[01:35.42] ಶಿವ ಶಂಕರ

[01:37.49] ತಗ ತಗ ತಗ ತಗ

[01:39.19] ಮಚ್ಚೆತ್ತು ಬೀಳುವಾಗ

[01:41.19] ಕೈ ಕಾಲು ಲ್ಯಾಪ್ಸು

[01:42.47] ಶಿವ ಶಂಕರ

[01:44.40] ಅಯ್ಯೊ ಶಂಕರ

[01:47.45] ಮಚ್ಚಿಡ್ದು ನಿಂತ್ರೆ ನೀನು

[01:48.39] ಹುಚ್ಚೆದ್ದು ಕುಣಿತಾರೊ

[01:53.89] ಹೆ ಮಚ್ಚಿಡ್ದು ನಿಂತ್ರೆ ನೀನು

[01:56.43] ಹುಚ್ಚೆದ್ದು ಕುಣಿತಾರೊ

[01:58.68] ನಿನ್ನ ಮುಂದೆ ಎಲ್ರು ಬಚ್ಚ ಕಣಣ್ಣ

[02:02.18] ಇಫ್ ಯು ಕಮ್ ಟುಡೆ,

[02:05.43] ಐ ಆಮ್ ಸೊ ಹ್ಯಾಪಿ

[02:07.45] ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್

[02:11.73] ಯು ಪಿಕ್ ದ ಟೈಮ್

[02:15.93] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:18.90] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:19.92] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:21.65] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:23.40] ರಾಜರ ರಾಜಾನೆ ರಾಕ್ಷಸರ ರಾಜಾನೆ

[02:27.14] ರಾಜಾದಿ ರಾಜ ಬಾರೊ ರಾಕ್ಷಸನೆ

[02:30.39] ರಾಜಾದಿ ರಾಜ ಬಾರೊ

[02:34.17] ಹೇಳಿ ಹೇಳಿ ಹೇಳ್ರಪ್ಪ

[02:37.67] ಎಲ್ರು ಒಟ್ಗೆ ಹೇಳ್ರಪ್ಪ

[02:41.40] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:43.21] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:45.18] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:46.46] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[02:48.47] ಓಹ್ ಬಿಡು ಬಿಡು ಬಿಡು ಬಿಡು

[02:50.43] ನಾನನ್ನೋದ್ ಮೊದ್ಲು ಬಿಡು

[02:52.17] ನಾವು ಅಂತ ಬಾಳೋದ್ ಕಲಿ

[02:54.21] ಶಂಕರ ಶಿವ ಶಂಕರ

[02:57.92] ಕೊಡು ಕೊಡು ಕೊಡು ಕೊಡು

[02:59.41] ಕೈಲಾದಷ್ಟು ದಾನ ಕೊಡು

[03:01.15] ಸ್ವರ್ಗ ನರಕ ಎಲ್ಲ ಇಲ್ಲೆ

[03:03.15] ಶಂಕರ ಅಯ್ಯೋ ಶಂಕರ

[03:06.92] ನೆನ್ನೆ ಮೊನ್ನೆ ಬಂದೊವ್ರೆಲ್ಲ

[03:08.65] ನಂಬರ್ ೧. ಅಂತಾರೊ

[03:13.71] ಅವ್ರವ್ರೆ ಸಂಘ ಕಟ್ಕೊಂಡ್

[03:15.46] ಬಿರುದು ಇಟ್ಕಂಡ್ ನಿಂತವ್ರೊ

[03:16.70] ನಿಂಗೆ ನಂಬರ್ ಗಳೆ ಲೆಕ್ಕ ಇಲ್ಲಣ್ಣ

[03:21.96] ಇಫ್ ಯು ಕಮ್ ಟುಡೆ,

[03:25.70] ಐ ಆಮ್ ಸೊ ಹ್ಯಾಪಿ

[03:27.18] ಇಫ್ ಯು ಕಮ್ ಟುಮಾರೊ, ಐ ಆಮ್ ಟೂ ಬ್ಯಾಡ್

[03:32.40] ಯು ಪಿಕ್ ದ ಟೈಮ್

[03:36.45] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[03:38.18] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[03:39.68] ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್

[03:41.69] ಹೆ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್