Lrc Player

Yenammi yenammi

Vijay prakash
[03:40.03]·Synced by Guest·
This lyric sheet isn't paired with a song yet, so lines are shown but won't sync or seek.

[00:03.36] ಏನಮ್ಮಿ ಏನಮ್ಮಿ - Yenammi Yenammi Song Lyrics

[00:34.36] ಏನಮ್ಮಿ ಏನಮ್ಮಿ

[00:34.62] ಯಾರಮ್ಮಿ ನೀನಮ್ಮಿ

[00:36.37] ಆಗೋಯ್ತು ನನ್ನ ಬಾಳು

[00:37.87] ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

[00:38.86] ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

[00:40.11] ಹೆಚ್ಚು ಕಮ್ಮಿ ಹೆಚ್ಚು ಕಮ್ಮಿ

[00:44.12] ಹೂ ಕಣ್ಲ ಹೂ ಕಣ್ಲ

[00:45.63] ನಂಗು ಹಂಗೆ ಆಯ್ತು ಕಣ್ಲ

[00:47.61] ಪ್ರೀತಿನೇ ಹಿಂಗೆ ಕಣ್ಲ

[00:49.11] ಸುಮ್ನೆ ಒಂದು ಮುತ್ತು ಕೊಡ್ಲ

[00:51.62] ಬೆಳದಿಂಗ್ಳು ನೀನೆನಮ್ಮಿ

[00:55.86] ಲಾಲಿನ ಹಾಡ್ಲೇನಮ್ಮಿ

[00:59.34] ಲಕ್ಷ್ಮೀ ಹಂಗ್ ಕಾಣ್ತೀಯಮ್ಮಿ

[01:03.09] ದ್ರಿಷ್ಟಿನ ತೆಗಿಲೇನಮ್ಮಿ

[01:24.60] ಚನ್ನಪಟ್ನದ್ ಗೊಂಬೆಗೆ

[01:26.61] ಜೀವವು ಬರಲು

[01:28.35] ನಿನ್ನಂಗೆ ಕಾಣ್ತದೆ ನೋಡಮ್ಮಿ

[01:32.36] ನೀ ಮುದ್ದು ಕಮ್ಮಿ

[01:34.60] ಚೆಲುವಾಂತ ಚೆನ್ನಿಗ ಭೂಪತಿರಾಯ

[01:38.11] ನೀನೇನೆ ಸೊಬಗು

[01:40.10] ಹೂಂ ಕಣ್ಲಾ

[01:42.11] ನೀ ರಾಜಾ ಕಣ್ಲಾ

[01:44.61] ನಮ್ ಪ್ರೀತಿ ಬೆಲ್ಲಕಮ್ಮಿ

[01:48.11] ನಾವಿಬ್ರು ಯಾರಿಗ್ ಕಮ್ಮಿ

[01:52.10] ನೀ ನಕ್ರೆ ಚಂದಾ ಕಂಡ್ಲಾ

[01:55.85] ಈ ಜೀವ ನಿಂದೆ ಕಂಡ್ಲಾ

[02:47.11] ಬೀರಪ್ಪನ್ ಗುಡಿ ಮುಂದೆ

[02:48.61] ಹರಕೆಯ ಕಟ್ಟಿ

[02:50.60] ನಿನ್ನನ್ನೇ ಬೇಡಿದೆ

[02:52.37] ದಿಟ ಕಂಡ್ಲಾ

[02:54.36] ನನ್ನಾಣೆ ಕಂಡ್ಲಾ

[02:56.83] ಕಲ್ಲಿನ ಬಸವನು

[02:58.33] ಕಣ್ಣೊಡಿತಾನೆ

[03:00.08] ನೀನಂದ್ರೆ ಜಾತರೆ

[03:02.11] ಕೇಳಮ್ಮಿ, ವೈಯ್ಯಾರಮ್ಮಿ

[03:07.62] ಕಾಲುಂಗರ ಹಾಕ್ಲೇನಮ್ಮಿ

[03:10.62] ಹಣೆಬೊಟ್ಟು ಇಡ್ಲೇನಮ್ಮಿ

[03:14.10] ಏನಂದ್ರು ಜಾಸ್ತಿ ಕಂಡ್ಲಾ

[03:17.86] ನಿನ್ ಪ್ರೀತಿ ಆಸ್ತಿ ಕಂಡ್ಲಾ