Iam villain
[00:02.67] ಐ ಆಮ್ ವಿಲನ್ - I Am Villain Song Lyrics
[00:31.14] ಮಚ್ಚು ಗಿಚ್ಚು ಹಿಡಿದವನಲ್ಲ
[00:32.61] ಆದ್ರು ಹವಾ ಇಟ್ಟವನಲ್ಲ
[00:36.61] ಕೋಟೆ ಕಟ್ಟಿ ಮೆರೆದವ್ನಲ್ಲ
[00:37.85] ಆದ್ರು ರಜ್ಯ ಆಳ್ತಾವ್ನಲ್ಲ
[00:39.10] ಓಹ್, ಕೌನ್ ರೇ ಹುನೇ?
[00:41.61] ಐ ಆಮ್ ವಿಲನ್
[00:47.40] ದೇಖೋ ಇಂಡಿಯನ್
[01:04.11] ಗ್ಯಾಂಗ್ ಸ್ಟರ್
[01:05.36] ಹಿ ಇಸ್ ದ ಮಾಸ್ಟರ್
[01:06.88] ಓಹೋ
[01:07.61] ಗ್ಯಾಂಗ್ ಸ್ಟರ್
[01:08.61] ಹಿ ಇಸ್ ದ ರೂಲರ್
[01:09.10] ಓಹೋ
[01:09.66] ಗ್ಯಾಂಗ್ ಸ್ಟರ್
[01:10.35] ಹಿ ಇಸ್ ದ ಫೈಟರ್
[01:11.36] ಓಹೋ ಓಹೋ ಓಹೋ
[01:32.58] ರಾಜ್ಯ ಕಟ್ಟೋಕೆ
[01:35.60] ಯಾವ ಸೈನ್ಯನೂ ಬೇಕಾಗಿಲ್ಲ
[01:37.65] ನನ್ನ ನೆರಳನ್ನೆ
[01:40.64] ನಾನು ಯಾವತ್ತು ನಂಬೋದಿಲ್ಲ
[01:48.40] ಕೈಲಿ ಕಾಸಿದ್ರೆ ಇಲ್ಲಿ
[01:50.64] ಕೈಕಾಲಿಗು ನೆಂಟ್ರು ಎಲ್ಲ
[01:53.67] ಖಾಲಿ ಜೇಬಲ್ಲಿ
[01:55.85] ನಿನ್ನ ನಾಯಿನೂ ಮೂಸೋದಿಲ್ಲ
[01:58.38] ಏ... ನಾನೆ ಕಿಂಗು
[01:59.60] ನಂದೆ ರೂಲು
[02:00.11] ನಂಗೆ ಯಾರೂ ಬೇಕಾಗಿಲ್ಲ
[02:04.10] ಏ.. ಕೈಯಲ್ ಗನ್ನು ಇದ್ರೆ ಸಾಕು
[02:05.32] ನಾನೆ ಗೌರ್ನ್ಮೆಂಟ್ ಇಲ್ಲಿ ಎಲ್ಲ
[02:08.91] ಇಲ್ಲಿ ರಾಜಾನೂ,
[02:09.61] ಮಂತ್ರಿನೂ, ಸೈನ್ಯನೂ
[02:10.13] ನಾನೇ ಕಣೋ..
[02:14.90] ಆಪ್ ಕಾ ನಾಮ್ ಕ್ಯಾ ದಾದ?
[02:16.10] ಐ ಆಮ್ ವಿಲನ್
[02:21.08] ದೇಖೋ ಇಂಡಿಯನ್
[03:09.13] ನನ್ನ ಸ್ಟೋರಿ ಕೇಳೋಕೆ
[03:11.36] ಇಲ್ಲಿ ಯಾರ್ಗೂನೂ ಇಷ್ಟ ಇಲ್ಲ
[03:15.92] ಹೇಳ್ತಾ ಕೂರೋಕೆ ಈಗ
[03:16.42] ನಂಗೂನೂ ಟೈಮೂ ಇಲ್ಲ.
[03:24.92] ಮೀನ ಹೆಜ್ಜೇನ ಕಂಡು
[03:27.42] ಹಿಡಿಬೋದು ಅಂತಾರಲ್ಲ
[03:29.93] ನನ್ನ ಹೆಜ್ಜೇನ ಕಂಡು
[03:32.92] ಹಿಡಿಯೋರು ಹುಟ್ಟೆ ಇಲ್ಲ
[03:35.16] ಏ.. ಒಂದೇ ಏಟು
[03:35.16] ಒಂಟಿ ಸಲಗ
[03:36.44] ಸಿಂಗಲ್ಲಾಗೆ ನುಗ್ತೀನಲ್ಲ
[03:40.43] ಹೆಜ್ಜೆ ಇಟ್ರೆ ಸೋಲೆ ಇಲ್ಲ
[03:41.90] ಸಾವಿಗಂತು ಹೆದರೋನಲ್ಲ
[03:45.15] ಇಲ್ಲಿ ಕೇಡಿನೂ, ರೌಡಿನೂ,
[03:46.92] ವಿಲನ್ನು ನಾನೇ ಕಣೋ
[03:47.97] ಓ...
[03:52.20] ಎವುಡ್ರ ನುವು?
[03:52.93] ಐ ಆಮ್ ವಿಲನ್
[03:57.92] ದೇಖೋ ಇಂಡಿಯನ್
