Lrc Player

He Sharade (320Kbps)(KannadaMaza.In)

Unknown artist
[03:09.05]·Synced by Guest·
This lyric sheet isn't paired with a song yet, so lines are shown but won't sync or seek.

[00:03.92] ಹೂವಲ್ಲಿ ಜೇನು ಗುಡಿ ಕಟ್ಟದೇನು?

[00:07.67] ನೀರಲ್ಲಿ ಮೀನು ಅಡಿ ಮುಟ್ಟದೇನು?

[00:12.94] ಆ ದೈವದಾಗ್ನೇನೆ ಎಲ್ಲಾನು

[00:20.67] ಹೇ ಶಾರದೆ... ದಯಪಾಲಿಸು

[00:26.42] ಈ ಬಾಳನು... ಬೆಳಕಾಗಿಸು

[00:31.67] ಹೇ ಶಾರದೆ... ದಯಪಾಲಿಸು

[00:36.43] ಈ ಬಾಳನು... ಬೆಳಕಾಗಿಸು

[00:42.69] ನಾಳೆಗಳ... ದಾರಿಯಲಿ...

[00:47.42] ನಂಬಿಕೆಯ ನೆಲೆಯಾಗಿರಿಸು

[00:50.42] ಮುನ್ನಡೆಸು. ಕೈ ಹಿಡಿದು

[00:55.93] ನಾವಾಡೊ ಪದಪದದಲ್ಲೂ ಸಂಚರಿಸು

[01:01.17] ಹೂವಲ್ಲಿ ಜೇನು ಗುಡಿ ಕಟ್ಟದೇನು?

[01:06.17] ನೀರಲ್ಲಿ ಮೀನು ಅಡಿ ಮುಟ್ಟದೇನು?

[01:11.68] ಆ ದೈವದಾಗ್ನೇನೆ ಎಲ್ಲಾನು

[01:17.42] ಹೇ ಶಾರದೆ... ದಯಪಾಲಿಸು

[01:22.17] ಈ ಬಾಳನು... ಬೆಳಕಾಗಿಸು

[01:27.69] ಹೇ ಶಾರದೆ...

[02:02.17] ನಾಟ್ಯ ಅನ್ನೋದು ನಾದಾಂತರಂಗ ತಾನೆ

[02:07.68] ನಾದ ಅನ್ನೋದು ಭಾವಾಂತರಂಗಾನೆ

[02:13.45] ಶಿಲೆಯಿಂದ ತಾನೆ ಕಲೆಗೆ ಮತಿ

[02:18.42] ಕಲೆ ಇಂದ ಶಿಲೆಗೆ ಕುಂಚಾರತಿ

[02:23.92] ಪ್ರತಿಯೊಂದರಲ್ಲೂ ಅವನ ಅಣತಿ

[02:29.19] ಒಲವಿಂದ ತಾನೆ ಸುಖ ಸಮ್ಮತಿ

[02:34.69] ಈ ಲೋಕವೇ ರಂಗ ಭೂಮಿ

[02:36.95] ತಂತಾನೆ ನಡೆಯುತ್ತೆ ಸ್ವಾಮಿ

[02:39.44] ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ

[02:43.93] ಹೇ ಶಾರದೆ... ದಯಪಾಲಿಸು

[02:49.17] ಈ ಬಾಳನು... ಬೆಳಕಾಗಿಸು

[02:54.41] ಹೇ ಶಾರದೆ...