Maatanaadi
[00:24.15] ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
[00:30.91] ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು.. ನನ್ನ ಪ್ರೀತಿಸು
[01:03.64] ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
[01:10.91] ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು
[01:17.91] ಚಿನ್ನ ನನ್ನ ಪ್ರೀತಿಸೂ..
[01:23.67] ಹೆಹೆಹೆಹೆಹೇ ಹಹಹಹಹ
[01:46.41] ಬಂಗಾರದಲ್ಲಿ ಬೊಂಬೆ ಮಾಡಿದ
[02:09.65] ಆ ರಂಬೆಗಿಂತ ರಂಗು ನೀಡಿದ
[02:13.66] ಭೂಮಿಗೆ ತಂದು ನಿನ್ನ ನನಗೆ ನೀಡಿದ
[02:21.65] ಸೌಂದರ್ಯ ಎಲ್ಲ ಒಟ್ಟು ಗೂಡಿಸಿ
[02:25.66] ಶೃಂಗಾರದಲ್ಲೇ ನಿನ್ನ ರೂಪಿಸಿ
[02:30.16] ಆ ಬ್ರಹ್ಮ ಬಾರಿ ರಸಿಕ ನಿನ್ನ ಮಾಡಿದ
[02:36.16] ಹೋಹೋಹೋ ಮದಿರೇಲೆ ನಿನ್ನ ಮೈಯ್ಯ
[02:41.15] ಮಾಡಿದ್ದೆ ಒಂದು ಮಾಯಾ
[02:45.15] ತುಟಿ ಮೇಲೆ ಸಣ್ಣ ಗಾಯ ಮಾಡುವ ಭಯ
[02:52.16] ನೀನೇ ನೀಡು ನಿನ್ನಯ
[02:57.16] ಮಾತನಾಡಿ ಮಾಯವಾದೆ ನಿಂಗೆ ಕಾದೆ ನಾ
[03:05.92] ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು
[03:12.14] ಚಿನ್ನ ನನ್ನ ಪ್ರೀತಿಸೂ..
[03:34.42] ಈ ತೆಳ್ಳ ಬೆಳ್ಳ ಮೈಯ್ಯ ಕಾಂತಿಗೆ
[03:37.66] ಸೊಂಪಾದ ನಿನ್ನ ಕೇಶ ರಾಶಿಗೆ
[03:42.18] ಅಭಿಮಾನಿಯಾದೆ ನಿನ್ನ ಗುಳಿ ಗೆನ್ನೆಗೆ
[03:49.66] ಉಕ್ಕೇರಿ ಬಂದ ಎಲ್ಲ ಆಸೆಗೆ
[03:54.16] ಈ ನಿನ್ನ ತೋಳೆ ನನ್ನ ಹಾಸಿಗೆ
[03:58.17] ಮಾಡೋಣ ಸಣ್ಣ ತಪ್ಪು ಕೊಡು ಒಪ್ಪಿಗೆ
[04:04.42] ಹೋಹೋಹೋ ಈ ಶಾಕ ಸಾಕ ಬೇಕಾ
[04:09.17] ನೀ ಊದು ಪ್ರೇಮ ಶಂಖ
[04:13.15] ನಾನೊಬ್ಬ ಹುಟ್ಟು ರಸಿಕ
[04:17.90] ನೀಡುವೆ ಸುಖ, ಸವಿ ನೀ ಸುಖದ ಪಾನಕ
[04:25.17] ಕೊಂಚ ಕೊಂಚ ನನ್ನ ನಿನ್ನ ಹಂಚಿಕೊಳ್ಳುವ
[04:33.67] ಇಂಚು ಇಂಚು ದೇಹವನ್ನ ಲಂಚ ಕೇಳುವ
[04:39.91] ದೋಚಿ ಬಾಚಿಕೊಳ್ಳುವ
