Lrc Player

Natasarvabhowma

Puneeth
[04:34.34]·
This lyric sheet isn't paired with a song yet, so lines are shown but won't sync or seek.

[00:16.48] ನಟಸಾರ್ವಭೌಮ

[00:18.48] ಹೀ ಈಸ್ ಕಿಂಗ್ ಆಫ್ ದ ಸಿನಿಮಾ

[00:19.23] ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು

[00:19.99] ಡ್ಯಾನ್ಸ್ ವಿತ್ ಅಪ್ಪು

[00:20.76] ಡ್ಯಾನ್ಸ್ ವಿತ್ ಅಪ್ಪು

[00:21.49] ಓಓಓ ನಟಸಾರ್ವಭೌಮ

[00:22.23] ಹೀ ಈಸ್ ಬಾಸ್ ಆಫ್ ದ ಕರ್ಮ

[00:22.98] ನೋಡ್ರಪ್ಪೋ ಪಾಪಿಗಳೆಲ್ಲ ಹೊಂಟ್ರು ಲಾಂಗ್ ಟ್ರಿಪ್ಪು

[00:23.48] ಡ್ಯಾನ್ಸ್ ವಿತ್ ಅಪ್ಪು

[00:23.98] ಡ್ಯಾನ್ಸ್ ವಿತ್ ಅಪ್ಪು

[00:26.24] ಹಿಡಿದರೆ ಇವ್ನು ಪೆನ್ನು

[00:26.73] ಸೆನ್ಸೇಷನ್ನು ನಿವ್ಸೂ

[00:27.23] ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು

[00:28.21] ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್

[00:28.98] ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ

[00:29.72] ರೀಚ್ ಆಗೋದ್ ಇವನೇ

[00:30.22] ಡ್ಯಾನ್ಸ್ ವಿತ್ ಅಪ್ಪು

[00:30.72] ಡ್ಯಾನ್ಸ್ ವಿತ್ ಅಪ್ಪು

[00:32.48] ನಟಸಾರ್ವಭೌಮ

[00:33.72] ಹೀ ಈಸ್ ಕಿಂಗ್ ಆಫ್ ದ ಸಿನಿಮಾ

[00:35.23] ಕಾಲಿಟ್ರೆ ಕೇಡಿಗಳೆಲ್ಲ ಇನ್ನೂ ಗಪ್ಪು ಚಿಪ್ಪು

[00:35.98] ಡ್ಯಾನ್ಸ್ ವಿತ್ ಅಪ್ಪು

[00:36.73] ಡ್ಯಾನ್ಸ್ ವಿತ್ ಅಪ್ಪು

[00:37.73] ಸ್ಟೈಲಿನಲ್ಲಿ ಲೇಟೆಸ್ಟು

[00:38.47] ಸ್ಮೈಲ್ ಅಂತೂ ಬೊಂಬಾ ಟು

[00:39.22] ಗತ್ತಲ್ಲಿದೆ ಗಮ್ಮತ್ತು

[00:40.23] ಇಡೀ ದೇಶಕೆ ಅದು ಗೊತ್ತು

[00:41.73] ಪಾಲಿಟಿಕ್ಸು ಕ್ರೈಮು ಸಿನಿಮಾ

[00:42.48] ಸ್ಪೋರ್ಟ್ಸು ಯಾವ್ದು ಇದ್ರೂನೂ

[00:43.24] ಮಿಸ್ಸೆ ಇಲ್ದೆ ಆಗೋಗ್ತಾರೆ

[00:43.98] ಇವನಿಗೆ ಫ್ಯಾನ್ಸು ಅಲ್ಲೂನು

[00:44.73] ಬಂದ ಬಂದ ನೋಡು ಕಾಪಾಡೋನು

[00:45.48] ಮಿಂಚಿನಂತೆ ಬರೋ ತೂಫಾನು

[00:46.23] ಹೊಡಿ ಹೊಡಿ ನೀ ಬ್ಯಾಂಡನ್ನು

[00:46.98] ತಡೆ ಯಾಕಿನ್ನು

[00:47.74] ಡ್ಯಾನ್ಸ್ ವಿತ್ ಅಪ್ಪು

[00:48.23] ಡ್ಯಾನ್ಸ್ ವಿತ್ ಅಪ್ಪು

[00:49.71] ಸ್ಪೀಡಿನಲ್ಲಿ ಫಾಸ್ಟೆಸ್ಟು

[00:50.24] ಹಿಡಿದೆ ಇಲ್ಲ ರಾಂಗ್ ರೂಟು

[00:51.22] ಕರ್ನಾಟಕದ ಸಂಪತ್ತು

[00:55.22] ಮರೆಯೋದಿಲ್ಲ ನಿಯತ್ತು

[00:56.23] ಸ್ಟ್ರಿಂಗು ಆಪರೇಶನ್ ಮಾಡಿ

[00:56.98] ಸತ್ಯ ಹೊರಗೆ ಎಳೆಯೋನು

[00:57.73] ದುಡಿಮೆಯ ನಂಬಿ ಬದುಕು ಅಂದ

[00:58.48] ಅಣ್ಣಾವ್ರ ಫ್ಯಾನು

[00:59.23] ದುಡಿಮೆಯ ನಂಬಿ ಬದುಕು

[00:59.98] ದುಡಿಮೆಯ ನಂಬಿ ಬದುಕು

[01:00.72] ಅಡ್ಡ ದಿಡ್ಡಿ ಯಾಗಿ ಬಾಳೋರ್ಗೆಲ್ಲ

[01:01.48] ಸುದ್ದಿ ಮಾಡಿ ಬುದ್ದಿ ಕಲಿಸೋನು

[01:01.98] ನೋಡಿ ನೋಡಿ ಇವನದೇ ಸೆಪರೇಟ್ ರೂಟ್ ಇನ್ನೂ

[01:02.73] ಡ್ಯಾನ್ಸ್ ವಿತ್ ಅಪ್ಪು

[01:04.73] ಡಾ ಡಾ ಡಾ ಡ್ಯಾನ್ಸ್ ವಿತ್ ಅಪ್ಪು

[01:05.49] ಕನ್ನಡ ತಾಯ್ನಾಡು ಹರಸಿ ಬೆಳೆಸಿದ ನೆಲೆಬೀಡು

[01:06.74] ನಿಮ್ಮೆಲ್ಲರ ಮನೆ ಮಗನಾಗೊ

[01:07.49] ಭಾಗ್ಯ ನಂದೇ ಎಂದು

[01:07.98] ಡ್ಯಾನ್ಸ್ ವಿತ್ ಅಪ್ಪು

[01:08.73] ಡ್ಯಾನ್ಸ್ ವಿತ್ ಅಪ್ಪು

[01:09.48] ಹಿಡಿದರೆ ಇವ್ನು ಪೆನ್ನು

[01:10.23] ಸೆನ್ಸೇಷನ್ನು ನಿವ್ಸೂ

[01:11.00] ಆಗದು ಕೈಯ್ಯಲಿ ಅಂತ ಕೂರೋದಿಲ್ಲ ಬಾಸು

[01:11.98] ಸೆಂಟ್ರು ಸ್ಟೇಟು ಡಿಸ್ಟ್ರಿಕ್ಟ್ ತಾಲ್ಲೂಕ್

[01:12.72] ಗ್ರಾಮದಿಂದ ಹಿಡಿದು ಹಳ್ಳಿ ಹೋಬ್ಳಿ ತನಕ

[01:13.48] ರೀಚ್ ಆಗೋದ್ ಇವನೇ

[01:14.46] ಡ್ಯಾನ್ಸ್ ವಿತ್ ಅಪ್ಪು

[01:15.23] ಡ್ಯಾನ್ಸ್ ವಿತ್ ಅಪ್ಪು

[01:16.97] Natasarwabhouma

[01:17.74] He Is King Of The Cinema

[01:18.23] Kaalitre Kedigalella Innu Gappu Chippu

[01:18.98] Dance With Appu

[01:19.71] Dance With Appu

[01:20.49] Ooo Natasarwabhouna

[01:21.23] He Is Boss Of The Karma

[01:21.98] Nodrappo Papigalella Hontru Long Trippu

[01:23.49] Dance With Appu

[01:24.23] Dance With Appu

[01:24.97] Hididare Ivnu Pennu

[01:25.72] Senseshannu Newsuu

[01:26.48] Aagadu Kaiyyali Anta Koorodilla Bossu

[01:26.98] Cenrtu Statu District Talluk

[01:27.98] Graamadinda Hididu Halli Hobli Tanaka

[01:28.98] Reach Aagod Ivane

[01:29.48] Dance With Appu

[01:30.48] Dance With Appu

[01:32.48] Natasarwabhouna

[01:33.49] He Is King Of The Cinema

[01:34.22] Kaalitre Kedigalella Innu Gappu Chippu

[01:34.99] Dance With Appu

[01:35.46] Dance With Appu

[01:37.00] Stylinalli Latestu

[01:37.22] Smilu Antu Bombaatu

[01:37.97] Gattallide Gammattu

[01:38.98] Idi Deshake Adu Gottu

[01:39.49] Politicsu Crimu Sinima

[01:39.98] Sportsu Yavdu Idrunu

[01:40.48] Misse Ilde Aagogtaare

[01:42.23] Ivanige Fansu Allunu

[01:44.98] Banda Banda Nodu Kaapaadonu

[01:45.99] Minchinante Baro Thoofaanu

[01:51.73] Hodi Hodi Nee Bandannu

[01:52.73] Tade Yaakinnu

[01:53.48] Dance With Appu

[01:54.48] Dance With Appu

[01:55.23] Speedinalli Fastestu

[01:56.74] Hidide Illa Wrong Routu

[01:57.46] Karnaatakada Sampattu

[01:59.22] Mareyodilla Niyattu

[01:59.97] Stringu Operation Maadi

[02:00.99] Satya Horage Eleyonu

[02:01.48] Dudimeya Nimbi Baduku Anda

[02:02.22] Annavra Fanu

[02:02.97] Dudimeya Nambi Baduku

[02:03.98] Dudimeya Nambi Baduku

[02:04.73] Adda Diddi Yagi Balorgella

[02:05.98] Suddi Maadi Buddi Kalisonu

[02:06.73] Nodi Nodi Ivande Separate Route Innu

[02:07.47] Dance With Appu

[02:08.23] Da Da Da Dance With Appu

[02:09.23] Kannada Taaynaadu Harasi Belesida Nelebeedu

[02:09.99] Nimmellara Mane Maganaago

[02:10.73] Bhagya Nande Endu

[02:12.48] Dance With Appu

[02:13.24] Dance With Appu

[02:13.73] Hididare Ivnu Pennu

[02:14.48] Senseshannu Newsuu

[02:15.23] Aagadu Kaiyyali Anta Koorodilla Bossu

[02:15.99] Cenrtu Statu District Talluk

[02:16.48] Graamadinda Hididu Halli Hobli Tanaka

[02:17.49] Reach Aagod Ivane

[02:18.22] Dance With Appu

[02:18.98] Dance With Appu