Lrc Player

[iSongs.info] 02 - Neenaade Naa

Unknown artist
[04:12.32]·Synced by Guest·
This lyric sheet isn't paired with a song yet, so lines are shown but won't sync or seek.

[00:01.04] ನಿನ್ನ ಜೊತೆ ನನ್ನ ಕಥೆ

[00:19.55] ಒಂದೊಂದು ಸಾಲು ಜೀವಿಸಿದೆ

[00:23.57] ನನ್ನ ಜೊತೆ ನಿನ್ನ ಕಥೆ

[00:27.31] ಬೇರೊಂದು ಲೋಕ ಸೃಷ್ಟಿಸಿದೆ

[00:31.30] ಎಂದು ಹೀಗೆ ಆಗೇ ಇಲ್ಲ

[00:35.29] ಏನು ಇದರ ಸೂಚನೆ

[00:39.05] ನೂರು ವಿಷಯ ಇದ್ದರೂನು

[00:42.80] ನಿನ್ನದೊಂದೇ ಯೋಚನೆ

[00:46.82] ಇಬ್ಬರಲ್ಲ ಒಬ್ಬರೀಗ

[00:50.79] ನಾನಿನ್ನು ನಿನಗರ್ಪಣೆ

[00:53.55] ನೀನಾದೆ ನಾ.. ನೀನಾಗೆ ನಾ..

[00:57.30] ನಿನ್ನೊಂದಿಗೆ ಈ ಜೀವನ!

[01:01.05] ನೀನಾದೆ ನಾ.. ನೀನಾಗೆ ನಾ..

[01:05.04] ನಿನ್ನೊಂದಿಗೆ ಈ ಜೀವನ!

[01:09.80] ನಿನ್ನ ಜೊತೆ ನನ್ನ ಕಥೆ

[01:15.56] ಒಂದೊಂದು ಸಾಲು ಜೀವಿಸಿದೆ

[01:18.06] ನನ್ನ ಜೊತೆ ನಿನ್ನ ಕಥೆ

[01:21.54] ಬೇರೊಂದು ಲೋಕ ಸೃಷ್ಟಿಸಿದೆ

[01:50.08] ನೀನು ದೂರ ನಾನು ದೂರ

[02:00.31] ಆದರೂ ಇಲ್ಲೇ ಈ ಕ್ಷಣದಲ್ಲೇ

[02:04.06] ತಿರುಗುವ ಭುವಿಯಲ್ಲಿ

[02:07.79] ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ

[02:11.55] ಎದೆಯ ಬಡಿತ ಹೃದಯ ತುಂಬಿ

[02:15.80] ಉಸಿರಾಡುವಾಗ ವಿಪರೀತವೀಗ

[02:19.55] ಒಂಟಿತನಕೆ ನೀನೆ ತಾನೇ

[02:23.54] ಸರಿಯಾದ ಸಿಹಿಯಾದ ಪರಿಹಾರ ಈಗ

[02:27.30] ಉಕ್ಕಿ ಬರುವ ಅಕ್ಕರೆಗೆ

[02:31.31] ನಿನ್ನ ನೆರಳೆ ಉತ್ತರ

[02:35.30] ಯಾವ ದೃಷ್ಟಿ ತಾಕದಂತೆ

[02:39.06] ನಿನ ಕಣ್ಣೇ ನನ ಕಾವಲು

[02:42.04] ನೀನಾದೆ ನಾ.. ನೀನಾಗೆ ನಾ..

[02:45.80] ನಿನ್ನೊಂದಿಗೆ ಈ ಜೀವನ!

[02:49.55] ನೀನಾದೆ ನಾ.. ನೀನಾಗೆ ನಾ..

[02:53.57] ನಿನ್ನೊಂದಿಗೆ ಈ ಜೀವನ!

[02:58.55] ನಿನ್ನ ಜೊತೆ ನನ್ನ ಕಥೆ

[03:02.06] ಒಂದೊಂದು ಸಾಲು ಜೀವಿಸಿದೆ

[03:06.31] ನನ್ನ ಜೊತೆ ನಿನ್ನ ಕಥೆ

[03:09.81] ಬೇರೊಂದು ಲೋಕ ಸೃಷ್ಟಿಸಿದೆ

[03:13.80] ಎಂದು ಹೀಗೆ ಆಗೇ ಇಲ್ಲ

[03:17.80] ಏನು ಇದರ ಸೂಚನೆ

[03:21.55] ನೂರು ವಿಷಯ ಇದ್ದರೂನು

[03:25.55] ನಿನ್ನದೊಂದೇ ಯೋಚನೆ

[03:29.58] ಇಬ್ಬರಲ್ಲ ಒಬ್ಬರೀಗ

[03:33.30] ನಾನಿನ್ನು ನಿನಗರ್ಪಣೆ

[03:36.08] ನೀನಾದೆ ನಾ.. ನೀನಾಗೆ ನಾ..

[03:40.05] ನಿನ್ನೊಂದಿಗೆ ಈ ಜೀವನ!

[03:43.82] ನೀನಾದೆ ನಾ.. ನೀನಾಗೆ ನಾ..

[03:47.81] ನಿನ್ನೊಂದಿಗೆ ಈ ಜೀವನ!

[03:51.58] ನೀನಾದೆ ನಾ.. ನೀನಾಗೆ ನಾ..

[03:55.55] ನಿನ್ನೊಂದಿಗೆ ಈ ಜೀವನ!

[03:59.32] ನೀನಾದೆ ನಾ.. ನೀನಾಗೆ ನಾ..

[04:10.05] ನಿನ್ನೊಂದಿಗೆ ಈ ಜೀವನ!