[iSongs.info] 02 - Neenaade Naa
[00:15.01] ನಿನ್ನ ಜೊತೆ ನನ್ನ ಕಥೆ
[00:19.27] ಒಂದೊಂದು ಸಾಲು ಜೀವಿಸಿದೆ
[00:23.27] ನನ್ನ ಜೊತೆ ನಿನ್ನ ಕಥೆ
[00:27.01] ಬೇರೊಂದು ಲೋಕ ಸೃಷ್ಟಿಸಿದೆ
[00:31.01] ಎಂದು ಹೀಗೆ ಆಗೇ ಇಲ್ಲ
[00:34.76] ಏನು ಇದರ ಸೂಚನೆ
[00:38.77] ನೂರು ವಿಷಯ ಇದ್ದರೂನು
[00:42.54] ನಿನ್ನದೊಂದೇ ಯೋಚನೆ
[00:46.27] ಇಬ್ಬರಲ್ಲ ಒಬ್ಬರೀಗ
[00:50.29] ನಾನಿನ್ನು ನಿನಗರ್ಪಣೆ
[00:53.27] ನೀನಾದೆ ನಾ.. ನೀನಾಗೆ ನಾ..
[00:57.02] ನಿನ್ನೊಂದಿಗೆ ಈ ಜೀವನ!
[01:01.04] ನೀನಾದೆ ನಾ.. ನೀನಾಗೆ ನಾ..
[01:04.78] ನಿನ್ನೊಂದಿಗೆ ಈ ಜೀವನ!
[01:09.76] ನಿನ್ನ ಜೊತೆ ನನ್ನ ಕಥೆ
[01:13.51] ಒಂದೊಂದು ಸಾಲು ಜೀವಿಸಿದೆ
[01:17.53] ನನ್ನ ಜೊತೆ ನಿನ್ನ ಕಥೆ
[01:21.28] ಬೇರೊಂದು ಲೋಕ ಸೃಷ್ಟಿಸಿದೆ
[01:55.28] ನೀನು ದೂರ ನಾನು ದೂರ
[02:00.27] ಆದರೂ ಇಲ್ಲೇ ಈ ಕ್ಷಣದಲ್ಲೇ
[02:04.02] ತಿರುಗುವ ಭುವಿಯಲ್ಲಿ
[02:07.77] ಇರಲಿ ನಾನೆಲ್ಲೇ ಇರುವೆ ನಿನ್ನಲ್ಲೇ
[02:11.53] ಎದೆಯ ಬಡಿತ ಹೃದಯ ತುಂಬಿ
[02:15.53] ಉಸಿರಾಡುವಾಗ ವಿಪರೀತವೀಗ
[02:19.29] ಒಂಟಿತನಕೆ ನೀನೆ ತಾನೇ
[02:23.27] ಸರಿಯಾದ ಸಿಹಿಯಾದ ಪರಿಹಾರ ಈಗ
[02:27.04] ಉಕ್ಕಿ ಬರುವ ಅಕ್ಕರೆಗೆ
[02:31.01] ನಿನ್ನ ನೆರಳೆ ಉತ್ತರ
[02:34.77] ಯಾವ ದೃಷ್ಟಿ ತಾಕದಂತೆ
[02:38.78] ನಿನ ಕಣ್ಣೇ ನನ ಕಾವಲು
[02:41.54] ನೀನಾದೆ ನಾ.. ನೀನಾಗೆ ನಾ..
[02:45.50] ನಿನ್ನೊಂದಿಗೆ ಈ ಜೀವನ!
[02:49.53] ನೀನಾದೆ ನಾ.. ನೀನಾಗೆ ನಾ..
[02:53.02] ನಿನ್ನೊಂದಿಗೆ ಈ ಜೀವನ!
[02:58.01] ನಿನ್ನ ಜೊತೆ ನನ್ನ ಕಥೆ
[03:02.04] ಒಂದೊಂದು ಸಾಲು ಜೀವಿಸಿದೆ
[03:05.77] ನನ್ನ ಜೊತೆ ನಿನ್ನ ಕಥೆ
[03:09.53] ಬೇರೊಂದು ಲೋಕ ಸೃಷ್ಟಿಸಿದೆ
[03:13.77] ಎಂದು ಹೀಗೆ ಆಗೇ ಇಲ್ಲ
[03:17.53] ಏನು ಇದರ ಸೂಚನೆ
[03:21.29] ನೂರು ವಿಷಯ ಇದ್ದರೂನು
[03:25.02] ನಿನ್ನದೊಂದೇ ಯೋಚನೆ
[03:28.77] ಇಬ್ಬರಲ್ಲ ಒಬ್ಬರೀಗ
[03:32.79] ನಾನಿನ್ನು ನಿನಗರ್ಪಣೆ
[03:35.75] ನೀನಾದೆ ನಾ.. ನೀನಾಗೆ ನಾ..
[03:39.76] ನಿನ್ನೊಂದಿಗೆ ಈ ಜೀವನ!
[03:43.78] ನೀನಾದೆ ನಾ.. ನೀನಾಗೆ ನಾ..
[03:47.27] ನಿನ್ನೊಂದಿಗೆ ಈ ಜೀವನ!
[03:51.28] ನೀನಾದೆ ನಾ.. ನೀನಾಗೆ ನಾ..
[03:55.02] ನಿನ್ನೊಂದಿಗೆ ಈ ಜೀವನ!
[03:59.25] ನೀನಾದೆ ನಾ.. ನೀನಾಗೆ ನಾ..
[04:03.00] ನಿನ್ನೊಂದಿಗೆ ಈ ಜೀವನ!
