Akash
[00:53.15] ನಟೋರಿಯಸ್!
[00:59.40] ಕಾಲಿಗ್ ಹವಾಯ್ ಮೆತ್ತುಕೊಂಡು
[01:00.91] ಉಡುದಾರ ಕಟ್ಟುಕೊಂಡು
[01:02.41] ಗಡ್ಡ ಮೀಸೆ ಬಿಟ್ಟುಕೊಂಡು
[01:04.16] ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ
[01:14.67] ಜಿದ್ದಾ ಜಿದ್ದಿ ಮಾಡಿಕೊಂಡು
[01:16.16] ಮೈಮೇಲ್ ಧೂಳು ಕೆದ್ರುಕೊಂಡು
[01:17.91] ಸಿಂಹ ನಡ್ಕೊಂಡ್ ಬಂದಂಗ್ ಅಣ್ಣ
[01:19.68] ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ
[01:23.16] ಪೊಗರು! ಅಣ್ಣನಿಗೆ ಪೊಗರೋ ಪೊಗರು
[01:26.67] ಯಗರು! ಅಣ್ಣ ಬಂದ ಯಗರೋ ಯಗರು
[01:30.19] ಪೊಗರು! ಅಣ್ಣನಿಗೆ ಪೊಗರೋ ಪೊಗರು
[01:33.17] ಯಗರು! ಅಣ್ಣ ಬಂದ ಯಗರೋ
[01:36.66] ಯಗರ್ ಕಣಲೇ!
[02:16.17] ನಟೋರಿಯಸ್!
[02:21.67] ತಾಕತ್ ಇದ್ರೆ ಬಂದು
[02:23.79] ನನ್ನ ಮುಂದೆ ನಿಲ್ತಿಯ
[02:25.42] ನಾ ಹೊಡೆಯೋ ಹೊಡೆತ ಅಯ್ಯೋ
[02:26.42] ಪಾಪ ಹೆಂಗೋ ತಡಿತಿಯ
[02:28.41] ಪೊಗರು! ಅಣ್ಣ ಬಂದ ಯಗರೋ ಯಗರು
[02:32.91] ಎಲ್ಲೊ ಕದ್ದು ಕೂತು
[02:34.95] ನಂಗೆ ಸ್ಕೆಚ್ಚು ಹಾಕ್ತಿಯ
[02:37.42] ಕಣ್ಣ ಮುಂದೆ ಮಾತ್ರ
[02:37.69] ಬರ್ಲೆ ಬೇಡ ಸತ್ತೇ ಹೋಯ್ತಿಯ
[00:00.00] ♪
[00:00.00] ಸಂಘನಾದ್ರು ಕಟ್ತೀನಿ ನಾ
[00:00.00] ಊರು ತುಂಬಾ ಮೆರಿತಿನಿ
[00:00.00] ಕಣ್ ಕೊಲ್ಲುತಲೆ ಬಾಳ್ತಿನಿ
[00:00.00] ಅದು ನಿಂಗೆ ಯಾಕಲೇ
[00:00.00] ಇಷ್ಟ ಬಂದಂಗ್ ಇರ್ತಿನಿ ನಾ
[00:00.00] ಕಿರಿ ಕಿರಿ ಮಾಡ್ತೀನಿ ನಾ
[00:00.00] ಬೇಕಾದಂಗೆ ಬಾಳ್ತಿನಿ
[00:00.00] ನಾ ನಂಬಿರೋದು ಆಂಜನೇಯನೇ
[00:00.00] ಪೊಗರು! ಅಣ್ಣನಿಗೆ ಪೊಗರೋ ಪೊಗರು
[00:00.00] ಯಗರು! ಅಣ್ಣ ಬಂದ ಯಗರೋ ಯಗರು
[00:00.00] ಪೊಗರು! ಅಣ್ಣನಿಗೆ ಪೊಗರೋ ಪೊಗರು
[00:00.00] ಯಗರು! ಅಣ್ಣ ಬಂದ ಯಗರೋ
[00:00.00] ಯಗರ್ ಕಣಲೇ!
[00:00.00] ವಿದ್ಯೆ ಬುದ್ಧಿ ಓದು ಬರಹ
[00:00.00] ಬುಟ್ಟೆ ಬುಟ್ಟೆ ನಾ
[00:00.00] ಒಂಟಿ ಸಲಗದಂಗೆ
[00:00.00] ಬೆಳ್ಕಂಡ ಬುಟ್ಟೆ
[00:00.00] ಪೊಗರು! ಅಣ್ಣ ಬಂದ ಯಗರೋ ಯಗರು
[00:00.00] ಪುಣ್ಯೇ ಗಿಂತ ಜಾಸ್ತಿ
[00:00.00] ಪಾಪ ಮಾಡೇ ಬುಟ್ಟೆ
[00:00.00] ಪಾಪಿ, ನೀಚ, ಕ್ರೂರಿ
[00:00.00] ಅನ್ನೋ ಪಟ್ಟ ಕಟ್ಕೊಂಡ್ ಬುಟ್ಟೆ
[00:00.00] ಕೋಪ ಬಂದ್ರೆ ಕಟುಕನೆ ನಾ
[00:00.00] ದಯೆ ಇಲ್ಲದ ದುಷ್ಟನೇ ನಾ
[00:00.00] ಎದ್ರಾಕೊಂಡ್ರೆ ನಾನ್ ಅವ್ನಕ್ಕನ್
[00:00.00] ಸಿಗ್ದಾಕ್ತಿನಿ
[00:00.00] ♪
[00:00.00] ಕಾಸು ಕೊಟ್ರೆ ಹೊಡಿತೀನಿ ನಾ
[00:00.00] ಯಾರೇ ಬಂದ್ರು ಬಡಿತಿನಿ ನಾ
[00:00.00] ಊರೇ ಬಂದ್ರು ತಡಿತೀನಿ ನಾ
[00:00.00] ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ
[00:00.00] ಪೊಗರು! ಅಣ್ಣನಿಗೆ ಪೊಗರೋ ಪೊಗರು
[00:00.00] ಯಗರು! ಅಣ್ಣ ಬಂದ ಯಗರೋ ಯಗರು
[00:00.00] ಪೊಗರು! ಅಣ್ಣನಿಗೆ ಪೊಗರೋ ಪೊಗರು
[00:00.00] ಯಗರು! ಅಣ್ಣ ಬಂದ ಯಗರೋ
[00:00.00] ಯಗರ್ ಕಣಲೇ!
