Lrc Player

Horse

Horse
[05:29.12]·
This lyric sheet isn't paired with a song yet, so lines are shown but won't sync or seek.

[00:12.88] ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ

[00:14.38] ರೋಶಾಗ್ನಿ ಜ್ವಾಲೆ ಉರಿದುರಿದು

[00:49.12] ದುಷ್ಟ ಸಂಹಾರಕೆ ಸತ್ಯ ಜೇಂಕಾರಕೆ ಪ್ರಾಣ

[00:53.12] ಒತ್ತೆ ಇಟ್ಟು ಹೋರಾಡುವೆ

[01:01.63] ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ

[01:06.38] ಅಶ್ವಮೇಧ ಅಶ್ವಮೇಧ ಅಶ್ವಮೇಧ ಅಶ್ವಮೇಧ

[01:59.88] ಸೂರ್ಯ ಚಂದ್ರರೇ ನಿನ್ನ ಕಂಗಳು

[02:03.45] ಗಿರಿ ಶ್ರುಂಗವೇ ನಿನ್ನ ಅಂಗವೋ

[02:20.87] ದಿಕ್ಪಾಲಕರೆ ನಿನ್ನ ಕಾಲ್ಗಳು

[02:24.38] ಮಿಂಚು ಸಿಡಿಲು ನಿನ್ನ ವೇಗವು

[02:29.13] ಜೀವ ಜೀವದಲಿ ಬೆರೆತು ಹೋದ

[02:33.88] ಭಾವ ಭಾವದಲಿ ಕರಗಿ ಹೋದ

[02:38.37] ಜೀವಾಶ್ವವೆ ದೂರಾದೆಯ

[02:42.38] ಪ್ರಾಣಾಶ್ವವೆ ಮರೆಯಾದೆಯ

[02:46.13] ದಿಟ್ಟ ಹೆಜ್ಜೆ ಇಟ್ಟು......

[03:36.87] ವಿಷ ವ್ಯೂಹವ ಕುಟ್ಟಿ ಕೆಡವಲು

[03:40.13] ವೀರ ಪೌರುಷ ಎತ್ತಿ ಹಿಡಿದು

[03:49.63] ತಕಿಟ ಧಿಂ ದಿರನ ತಕಿಟ ಧಿಂ ಧಿರನ

[03:52.88] ದಿರನ ದಿರನ ದಿರನ ತಕಿಟ ಧಿಂ ತನ

[03:59.88] ತಕಿಟ ಧಿಂ ತಕಿಟ ಧಿಂ ಧಿಂ ತನ್

[04:00.13] ಚದ್ಮ ವೇಷವ ಹೊರ ಎಳೆಯಲು

[04:02.13] ಕ್ಷಾತ್ರ ತೇಜದ ಕತ್ತಿ ಇರಿದು

[04:06.64] ಗೂಡ ರಾಕ್ಷಸರ ಕೊಚ್ಚಿ ನಡೆವೆ

[04:10.38] ನೀತಿ ನೇಮಗಳ ಬಿತ್ತಿ ಬೆಳೆವೆ

[04:15.37] ಆಕಾಶವೇ ಮೇಲ್ಬೀಳಲಿ

[04:19.63] ಭೂತಾಯಿಯೇ ಬಾಯ್ಬಿರಿಯಲಿ

[04:23.48] ದಿಟ್ಟ ಹೆಜ್ಜೆ........