[iSongs.info] 01 - Ninna Gungalli
[00:20.36] ಕೇಳದೇ ಬಂದೇ ನೀನು
[00:22.09] ಹೇಳದೇ ನನ್ನ ಮನಸಲ್ಲಿ
[00:23.85] ಕಣ್ಣಿಗೆ ಕಾಣದಾ ಈ ಪ್ರೀತಿ ಎಂಬ ರಂಗು ಚೆಲ್ಲಿ
[00:27.59] ಕಾಣದೆ ಹೋದೆ ಎಲ್ಲಿ, ಕಾಡಿದೆ ನಿನ್ನ ನೆನಪಿಲ್ಲಿ
[00:31.84] ಯಾರನ್ನೇ ಕಂಡರೂ ನಿನ್ನೇ ಕಾಣುವೆ ಅಲ್ಲಿ
[00:35.86] ಹುಡುಕೋ ದಾರಿ ನಿನ್ನಲಿ ಸೇರಿ, ನೀ ಸಿಕ್ಕರೇ ಸಾಕು
[00:39.84] ಬೇಡುವೆ ಸಾರಿ ಭಯವ ಮೀರಿ ನಿನ್ನ ಒಲವೇ ಬೇಕು
[00:44.84] ಪ್ರೀತಿಯ ತೋರಿ ಒಮ್ಮೆಲೇ ಜಾರಿ ಎಲ್ಲಿಗೆ ಹೋದೇ ನೀನು ಪ್ರತಿಕ್ಷಣವೂ ನಾ
[00:51.84] ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
[00:55.61] ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
[00:59.85] ಕಳೆದು ಹೋದೇ ನಾ, ಕಾದು ಕುಂತೆ ನಾ
[01:04.09] ಕಾದು ಕುಂತೆ ನಾ, ಕೊರಗಿ ಸೋತೆ ನಾ
[01:06.34] ನಿನ್ನ ನೆನಪಲ್ಲೇ
[01:17.09] ನಿನ್ನ ಗುಂಗಲ್ಲೇ
[01:27.36] ಏನಾದರೂ ನೂರು, ಹುಡುಕಾಡುತ ಸೇರುವೆನು
[01:30.34] ಇರಲಾರೆನು ನಾ ಇನ್ನೆಂದೂ ನಿನ್ನ ಮರೆತು
[01:34.61] ನಡೆದ ದಾರಿಯ ತುಂಬ, ನಿನ್ನದೇ ಹೆಜ್ಜೆಯ ಗುರುತು
[01:39.10] ಕುಂತ ಜಾಗವೆಲ್ಲಾ ಕೇಳಿವೆ ನಿನ್ನನೇ ಕುರಿತು
[01:42.59] ನಿನ್ನ ಹುಡುಕಲು ಕೈ ಚಾಚಿ ಹೆಸರ ಎಲ್ಲೆಡೆ ಗೀಚಿ
[01:46.34] ಮಾಯವಾದೇ ನೀನು ಈಗ ನನ್ನ ಪ್ರೀತಿಯ ದೋಚಿ
[01:51.60] ಇಬ್ಬನಿಯಂತೆ ಕಂಬನಿ ಸುರಿಸಿ, ಕಾಯುವೆ ನಾ ನಿನ್ನರಸಿ
[01:55.38] ಪ್ರತಿ ಉಸಿರಲ್ಲೂ ನಾ
[01:58.60] ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
[02:02.37] ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
[02:06.35] ಕಳೆದು ಹೋದೇ ನಾ
[02:08.34] ಕಾದು ಕುಂತೇ ನಾ
[02:10.61] ಕಾದು ಕುಂತೇ ನಾ
[02:12.60] ಕೊರಗಿ ಸೋತೇ ನಾ
[02:14.59] ನಿನ್ನ ನೆನಪಲ್ಲೇ
[02:23.85] ನಿನ್ನ ಗುಂಗಲ್ಲೇ
[02:28.37] ನಿನ್ನ ಗುಂಗಲ್ಲೇ
