Lrc Player

Naguvu yendide

S Janaki
[04:14.88]·
This lyric sheet isn't paired with a song yet, so lines are shown but won't sync or seek.

[00:39.18] ನಗು ಎಂದಿದೆ ಮಂಜಿನ ಬಿಂದು

[00:53.93] ನಲಿ ಎಂದಿದೆ ಗಾಳಿ ಇಂದು

[01:42.43] ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ ಬಾ

[01:49.67] ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ

[01:57.44] ಹಾರಲು ಆಗದೆ ಸೋತಿರಲು

[02:01.21] ಬಾಳಿಗೆ ಗೆಳೆಯನು ಬೇಕಿರಲು

[02:05.19] ಬಯಸಿದೆ ಅರಸಿದೆ ನಾ

[02:08.93] ಕಂಡೆ ಈಗಲೇ ನಾ

[02:13.70] ನನ್ನ ಸ್ನೇಹಿತನ....

[02:17.43] ಇದೆ ನಗುವ ಮನದ ಸ್ಪಂದ

[02:24.68] ಸವಿ ಮಧುರ ಮಮತೆ ಬಂಧ

[02:42.92] ಆ....ತನನ....

[03:15.93] ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ

[03:22.69] ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ

[03:30.18] ಪ್ರಕೃತಿಯು ಬರೆದ ಕವನವಿದು

[03:34.44] ಮಮತೆಯ ಸೊಗಸಿನ ಪಲ್ಲವಿಯು

[03:38.43] ಸುಂದರ ಸ್ನೇಹವಿದು

[03:42.19] ಇಂತ ಅನುಬಂಧ ಎಂತ ಆನಂದ

[03:50.18] ಇದೆ ನಗುವ ಮನದ ಸ್ಪಂದ

[03:57.93] ಸವಿ ಮಧುರ ಮಮತೆ ಬಂಧ