Manase-Ondu-Sari-Kelu-Badri-Prasad,Supriya-Ramakrishnayya
[00:22.91] ಮನಸೆ ಒಂದು ಸಾರಿ ಕೇಳು
[00:28.39] ಒಲವೆ ಒಂದು ಬಾರಿ ಹೇಳು
[00:34.13] ಮನದ ಆಸೆ ನೂರು ನೂರು
[00:36.63] ಕಣ್ಣ ಭಾಷೆ ಸಾವಿರಾರು
[00:46.38] ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
[00:51.13] ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
[00:57.38] ಎಂದೋ ಎಲ್ಲೋ ಕೇಳಿದಂತ ಸಂಗಾತಿ ಹಾಡು
[01:02.38] ಮತ್ತೊಮ್ಮೆ ದಯಮಾಡಿ ಹೇಳು ಗೆಳೆಯ ಈ ಹಾಡು
[01:08.15] ಮನಸೆ ಒಂದು ಸಾರಿ ಕೇಳು
[01:11.14] ಒಲವೆ ಒಂದು ಬಾರಿ ಹೇಳು
[01:13.38] ಮನದ ಆಸೆ ನೂರು ನೂರು
[01:16.14] ಕಣ್ಣ ಭಾಷೆ ಸಾವಿರಾರು
[01:41.63] ಕನಸ ಕಡಲಿನಲ್ಲಿ, ನಾನು ತೇಲಿ ಬಂದೆ
[01:53.64] ನನ್ನ ಪ್ರೀತಿ ನಾವಿಕ, ನಿನ್ನ ಕಾಣಲು
[01:59.63] ಹೃದಯ ತೀರದಲ್ಲಿ, ನಾನು ಬಂದು ನಿಂತೆ
[02:05.39] ನನ್ನ ಪ್ರೀತಿ ಸಾರಿಕ, ನಿನ್ನ ಸೇರಲು
[02:10.89] ಒಂದೊಂದು ಕ್ಷಣವು, ನಿನ್ನಿಂದ ದೂರ
[02:16.88] ಇರಲಾರೆ ನಾನು, ಎಂದೆಂದಿಗೂ
[02:21.90] ಎದೆಯಾ ಗೂಡಲಿ, ಪುಟ್ಟ ಮನೆ ಮಾಡುವೆ
[02:29.64] ಉಸಿರ ಪದದಲಿ, ಜೋಗುಳ ಹಾಡುವೆ
[03:03.64] ಹೊಸದಾದ ಒಂದು, ಜಗವನ್ನೆ ಇಂದು
[03:10.63] ನನಗಾಗಿ ನೀನು, ಸೃಷ್ಟಿಮಾಡಿದೆ
[03:16.13] ಹೇಳಲಾರೆ ಏನೂ, ನನ್ನ ಜಗವೆ ನೀನು
[03:21.88] ನಿನ್ನನ್ನು ಪಡೆಯಲು, ಅದೃಷ್ಟಮಾಡಿದೆ
[03:27.13] ಪ್ರತಿಜನ್ಮದಲ್ಲೂ, ನಿನ್ನೊಲವ ಬಯಸಿ
[03:32.63] ಆ ದೇವರನ್ನು, ಪ್ರಾರ್ಥಿಸುವೆನು
[03:38.88] ನಿನ್ನ ಈ ಮಾತಿಗೆ, ನಾ ಋಣಿಯಾದೆನು
[03:46.39] ನಿನ್ನ ಈ ಪ್ರೀತಿಗೆ, ನಾ ಶರಣಾದೆನು
[03:51.91] ಮನಸೆ ಒಂದು ಸಾರಿ ಕೇಳು
[04:00.13] ಒಲವೆ ಒಂದು ಬಾರಿ ಹೇಳು
[04:03.39] ಮನದ ಆಸೆ ನೂರು ನೂರು
[04:05.89] ಕಣ್ಣ ಭಾಷೆ ಸಾವಿರಾರು
