Lrc Player

[iSongs.info] 08 - Radhe Radhe

Unknown artist
[04:38.63]·Synced by Guest·
This lyric sheet isn't paired with a song yet, so lines are shown but won't sync or seek.

[00:15.49] ಒಲವಾ ಮೊದಲ ಜಳಕ

[00:21.50] ಅದ ನೆನೆದರೆ ಪುಳಕ

[00:25.00] ದಿನವಿಡೀ ಕಾಡು ಕುಳಿತೆ

[00:28.75] ಎದುರಿಗೆ ಬಂದಳಾಕೆ

[00:33.25] ಪರಿಚಯ ಆದಮೇಲೆ

[00:36.00] ಹೆಸರ ಹಿಡಿದು ಕರೆದೆ

[00:39.74] ರಾಧೆ.. ರಾಧೆ.. ರಾಧೆ.. ರಾಧೆ..

[00:52.50] ಅವಳೋದ ಜಾಗವೆಲ್ಲಾ

[00:55.00] ಚಿಗುರಿ ಮೆಲ್ಲ ಮೆಲ್ಲ

[00:56.76] ಕೋಗಿಲೆ ಗಾನವೆಲ್ಲ..

[00:58.77] ಚಿಮ್ಮುತ್ತಿದೆ ಮೆಲ್ಲ

[01:00.77] ಅವಳೋದ ಜಾಗವೆಲ್ಲಾ

[01:02.49] ಚಿಗುರಿ ಮೆಲ್ಲ ಮೆಲ್ಲ

[01:04.25] ಕೋಗಿಲೆ ಗಾನವೆಲ್ಲ..

[01:06.50] ಚಿಮ್ಮುತ್ತಿದೆ………..

[01:10.28] ರಾಧೆ.. ರಾಧೆ.. ರಾಧೆ.. ರಾಧೆ..

[01:17.51] ರಾಧೆ.. ರಾಧೆ.. ರಾಧೆ.. ರಾಧೆ..

[02:00.00] ಪರಿಚಯವಾದ ಆ ದಿನಗಳು

[02:03.27] ಕಳೆದು ಹೋದ ಸಿಹಿ ಕ್ಷಣಗಳು

[02:06.77] ಕೂಡಿ ಕಂಡ ಸಿಹಿ ಕನಸಲೂ

[02:11.00] ಏನೋ ಜಾದು ಕಂಡೆ

[02:14.75] ಅಪರೂಪವಾದ ಈ ವಿಲೇವಾರಿ

[02:18.49] ಪ್ರೀತಿಯ ಉಸಾಬರಿ

[02:22.25] ಒಲವಿಗೊಂದು ಹೊಸ ಖಾತರಿ

[02:25.75] ಹೇಗೋ ನೀನು ತಂದೆ

[02:29.75] ಮೊದಲ ಕವಿತೆ ಬರೆದ ದಿನ

[02:33.49] ನನ್ನೊಳ ಮೆಚ್ಚಿನ ಕವಿಯಾದೆನಾ

[02:37.01] ಮರಳಿ ಪಡೆದ ಆ ಚುಂಬನ….

[02:41.25] ರೋಮಾಂಚಿತ ಆದೆ ನಾ…..

[02:45.25] ರಾಧೆ.. ರಾಧೆ.. ರಾಧೆ..

[03:28.25] ಪರಿಪಾಟವಾಯ್ತು ನನ್ನ ಬದುಕಲಿ

[03:31.75] ದಿನವೂ ಕನಸುಗಳ ಹಾವಳಿ

[03:35.24] ಒಂದೊಂದು ಕನಸಿನ ದಾಳಿಗೆ

[03:39.24] ಹೇಗೋ ಸೋತು ಹೋದೆ

[03:42.75] ವಿಪರೀತವಾದ ನಿನ್ನ ಒಲವಲಿ

[03:46.02] ಕರಗಿ ಹೋದೆ ಜಡಿ ಮಳೆಯಲಿ

[03:50.00] ನಡೆವ ಬಾರೆ ಖುಷಿ ಖುಷಿಯಲಿ

[03:54.00] ಕೈಯ್ಯ ಹಿಡಿದುಕೊಂಡು

[03:58.00] ಒಂದೊಂದು ಹೆಜ್ಜೆಯೂ

[03:59.75] ಬಲು ಮೋಹಕ

[04:01.51] ನನ್ನೊಳ ಮಾತೆ ಸಿಹಿ ಚುಂಬಕ

[04:05.51] ತುಂತುರು ಹನಿಗಳ ಸಿಂಚನ

[04:09.29] ಸಮ್ಮೋಹಿತ ಆದೆ ನಾ….

[04:16.54] ರಾಧೆ.. ರಾಧೆ.. ರಾಧೆ.. ರಾಧೆ..